HomeKarnatakaಬೆಂಗಳೂರಿಗರೇ ಗಮನಿಸಿ : ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರಿಗರೇ ಗಮನಿಸಿ : ಈ ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ |Power Cut

ಬೆಂಗಳೂರು : ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

ನ.22 ರಂದು ಇಂದು ಎಲ್ಲೆಲ್ಲಿ ಪವರ್ ಕಟ್..?

ಶಿವನಹಳ್ಳಿ – ಶ್ರೀನಿಧಿ ಲೇಔಟ್ – ಬಿಡಬ್ಲ್ಯೂಎಸ್ಎಸ್ಬಿ – ಪುಟ್ಟೇನಹಳ್ಳಿ – ಪಾವನಿ – ಸಿಆರ್ಪಿಎಫ್ – ರಾಮಗೊಂಡನಹಳ್ಳಿ – ಐವಿಆರ್ಐ – ಶಿರ್ಕ್ ಅಪಾರ್ಟ್ಮೆಂಟ್ – ಬಿಎಂಎಸ್ ಹಾಸ್ಟೆಲ್ – ಯಲಹಂಕ ನ್ಯೂಟೌನ್ (5 ನೇ ಹಂತ) – ಅನಂತಪುರ – ಹೆರಿಟೇಜ್ – ಸುರದೇನಪುರ – ಸಾದನಹಳ್ಳಿ – ಇಸ್ರೋ ಲೇಔಟ್ – ಆಕಾಶನಗರ – ಎಲ್ಬಿಎಸ್ ನಗರ – ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆವಲಹಳ್ಳಿ (ಎ, ಬಿ, ಮತ್ತು ಸಿ ವಲಯಗಳು) – ಎಸ್.ಎನ್.ಹಳ್ಳಿ – ರಾಜಾನುಕುಂಟೆ – ಹೊನ್ನೇನಹಳ್ಳಿ – ನಾಗೇನಹಳ್ಳಿ – ಎ.ವಿ.ಪುರ – ಮಾರಸಂದ್ರ – ಸಿಲ್ವರ್ ಓಕ್ – ನೆಲಕುಂಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular