HomeKarnatakaಬೆಂಗಳೂರಿಗರೇ ಗಮನಿಸಿ : ನಾಳೆ ಈ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರಿಗರೇ ಗಮನಿಸಿ : ನಾಳೆ ಈ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಬೆಂಗಳೂರು : ಚಂದ್ರಾಲೇಔಟ್ ಜಲಾಶಯದ ಬಳಿ ಮೂರು ಪಂಪ್ ಗಳ ವಾಲ್ವ್ ದುರಸ್ತಿ ಕಾರ್ಯದಿಂದಾಗಿ ಸೆಪ್ಟೆಂಬರ್ 13 ರ ಬುಧವಾರ ನಗರದ ಕೆಲವು ಭಾಗಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.

ಸೆಪ್ಟೆಂಬರ್ 13 ರ ಬುಧವಾರ ಈ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಹಾಲಕ್ಷ್ಮಿ ಲೇಔಟ್, ಜೆ.ಸಿ.ನಗರ 1ನೇ ಮುಖ್ಯರಸ್ತೆಯಿಂದ 12ನೇ ಮುಖ್ಯರಸ್ತೆ, ಆತ್ಮಿಯ ಗೆಳೆಯರ ಬಳಗ, ಶ್ರೀರಾಮನಗರ, ಮುನೇಶ್ವರ ಬ್ಲಾಕ್, ಭೋವಿ ಪಾಳ್ಯ, ಮೈಕೋಲೇಔಟ್, ಗಣೇಶ ಬ್ಲಾಕ್, ರಾಜಾಜಿನಗರ 2ನೇ ಬ್ಲಾಕ್ನಿಂದ 5ನೇ ಬ್ಲಾಕ್, ಜೇಡರಹಳ್ಳಿ, ರಾಜಾಜಿನಗರ, ಡಾ.ರಾಜ್ಕುಮಾರ್ ರಸ್ತೆ, ಗುಬ್ಬಣ ಕೈಗಾರಿಕಾ ಬಡಾವಣೆ, ರಾಜಾಜಿನಗರ, ಸುಬ್ರಮಣ್ಯನಗರ, ಕುವೆಂಪು ಪಾರ್ಕ್, ಶಂಕರ್ನಾಗ್ ಬಸ್ ನಿಲ್ದಾಣ, ವಾಣಿ ವಿಲಾಸ ಗಾರ್ಡನ್, ಡಾ.ರಾಜ್ಕುಮಾರ್ ರಸ್ತೆ, ಗುಬ್ಬಣ ಕೈಗಾರಿಕಾ ಬಡಾವಣೆ, ರಾಜಾಜಿನಗರ, ಸುಬ್ರಮಣ್ಯ ನಗರ, ಕುವೆಂಪು ಪಾರ್ಕ್, ಶಂಕರ್ನಾಗ್ ಬಸ್ ನಿಲ್ದಾಣ, ವಾಣಿ ವಿಲಾಸ ಗಾರ್ಡನ್, ಡಾ.ರಾಜ್ಕುಮಾರ್ ರಸ್ತೆ, ಗುಬ್ಬಣ ಕೈಗಾರಿಕಾ ಬಡಾವಣೆ, ರಾಜಾಜಿನಗರ, ಸುಬ್ರಮಣ್ಯ ನಗರ, ಕುವೆಂಪು ಪಾರ್ಕ್, ಶಂಕರ್ನಾಗ್ ಬಸ್ ನಿಲ್ದಾಣ, ವಾಣಿ ವಿಲಾಸ ಗಾರ್ಡನ್  ಕುರುಬರಹಳ್ಳಿ, ಎಸ್ ವಿಕೆ ಲೇಔಟ್, ಕರ್ನಾಟಕ ಲೇಔಟ್, ಕಾವೇರಿನಗರ, ವೈಯಾಲಿಕಾವಲು, ಲಕ್ಷ್ಮಿ ನಗರ, ಎಂ.ಜಿ.ನಗರ, ಕಿರ್ಲೋಸ್ಕರ್ ಕಾಲೋನಿ 1ನೇ ಹಂತ, ಎಲ್ ಐಸಿ ಕಾಲೋನಿ, ಟೀಚರ್ಸ್ ಕಾಲೋನಿ, ಸತ್ಯನಾರಾಯಣ ಲೇಔಟ್, ಲಕ್ಷ್ಮಿ ನಗರ, ಮೀನಾಕ್ಷಿ ನಗರ, ಕಾಮಾಕ್ಷಿಪಾಳ್ಯ, ಎಸ್ ಬಿಐ ಅಧಿಕಾರಿಗಳ ಕಾಲೋನಿ, ಕಾರೇಕಲ್ಲು, ಬಸವೇಶ್ವರ ನಗರ, ಅಗ್ರಹಾರ ದಾಸರಹಳ್ಳಿ, ಕಂಠೀರವ ಕಾಲೋನಿ, ಕೆಎಚ್ ಬಿ ಕಾಲೋನಿ, ನಾಗರಬಾವಿ, ದೀಪಾಂಜಲಿ ನಗರ.  ಆದಿತ್ಯ ಲೇಔಟ್, ಕೃಷ್ಣಪ್ಪ ಲೇಔಟ್, ಅತ್ತಿಗುಪ್ಪೆ, ಚಂದ್ರಾ ಲೇಔಟ್, ಗಂಗೊಂಡನಹಳ್ಳಿ, ನಾಯಂಡಹಳ್ಳಿ, ಬಾಪೂಜಿ ಲೇಔಟ್, ಎಂಸಿ ಲೇಔಟ್, ಸುಬ್ಬಣ್ಣ ಗಾರ್ಡನ್, ಮಾರೇನಹಳ್ಳಿ, ಬಿನ್ನಿ ಲೇಔಟ್, ಕೆನರಾ ಬ್ಯಾಂಕ್ ಕಾಲೋನಿ, ದಾಸರಹಳ್ಳಿ, ಜಿಕೆಡಬ್ಲ್ಯೂ ಲೇಔಟ್, ಬಸವೇಶ್ವರ ಲೇಔಟ್, ನಂಜರಬಸಪ್ಪ ಲೇಔಟ್, ಮೂಡಲಪಾಳ್ಯ, ಮಥುರಾ ನಗರ, ಆದಾಯ ತೆರಿಗೆ ಲೇಔಟ್, ಶಕ್ತಿ ಗಾರ್ಡನ್, ಅನ್ನಪೂರ್ಣೇಶ್ವರಿ ನಗರ, ಮುನೇಶ್ವರನಗರ, ಶ್ರೀನಿವಾಸ ನಗರ, ಹುಚ್ಚಪ್ಪ ಲೇಔಟ್, ಕಾವೇರಿ ಲೇಔಟ್, ಪಂಚಶೀಲನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular