HomeKarnatakaBREAKING: ಕಡಲ ತೀರದಲ್ಲಿ ಸಿಡಿಲು ಬಡಿದು ದುರಂತ: ಮೀನುಗಾರ ದುರ್ಮರಣ

BREAKING: ಕಡಲ ತೀರದಲ್ಲಿ ಸಿಡಿಲು ಬಡಿದು ದುರಂತ: ಮೀನುಗಾರ ದುರ್ಮರಣ

ಕಾರವಾರ: ಮೀನುಗಾರಿಕೆಗೆ ಹೋಗಿದ್ದ ವೇಲೆ ಸಿಡಿಲು ಬಡಿದ್ಸು ಕಡಲ ತೀರದಲ್ಲಿಯೇ ಮೀನುಗಾರ ಸಾವನ್ನಪ್ಪಿರುವ ದಾರುಣ್ ಅಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ರಸಕೊಂಡ ಬಳಿ ನಡೆದಿದೆ.

ಅಪ್ಸರಕೊಂದ ಕಡಲ ತೀರದಲ್ಲಿ ಸಿಡಿಲಬ್ಬರಕ್ಕೆ ಮೀನುಗಾರ ಬಲಿಯಾಗಿದ್ದಾರೆ. ನಾಡದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದಾಗ ಸಿಡಿಲು ಅಪ್ಪಳಿಸಿದ್ದು, ಮೀನುಗಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವಿನಾಯಕ ಖಾರ್ವಿ ಮೃತ ದುರ್ದೈವಿ.

ಘಟನಾ ಸ್ಥಳಕ್ಕೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular