ಟೆಕ್ ಮಹಿಂದ್ರಾ ಜಾಗತಿಕ ಚೆಸ್ ಲೀಗ್ 2023ಕ್ಕೆ ದುಬೈನಲ್ಲಿ ಚಾಲನೆ ನೀಡಲಾಗಿದೆ. ಈ ಸಂದರ್ಭದ ಕುರಿತು ಮಹಿಂದ್ರಾ ಸಮೂಹದ ಚೇರ್ಮನ್ ಆನಂದ್ ಮಹಿಂದ್ರಾ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಗ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್ ಜೊತೆಗೆ ತಾವು ಫ್ರೆಂಡ್ಲಿ ಪಂದ್ಯವಾಡುತ್ತಿರುವ ಚಿತ್ರವೊಂದನ್ನು ಆನಂದ್ ಮಹಿಂದ್ರಾ ಶೇರ್ ಮಾಡಿಕೊಂಡಿದ್ದಾರೆ. ಐದು ಬಾರಿ ವಿಶ್ವ ಚಾಂಪಿಯನ್ ಹಾಗು ಎಂಐಡಿಇನ ಉಪಾಧ್ಯಕ್ಷ ವಿಶ್ವನಾಥನ್ ಆನಂದ್ ಸಹ ಈ ಪಂದ್ಯವನ್ನು ಎಂಜಾಯ್ ಮಾಡಿದ್ದಾರೆ.
“ಈ ಪಂದ್ಯವನ್ನು ಯಾರು ಗೆದ್ದರು ಎಂದು ಊಹಿಸಲು ಯಾವ ಬಹುಮಾನವೂ ಇಲ್ಲ,” ಎಂದು ಕ್ಯಾಪ್ಷನ್‌ನಲ್ಲಿ ಬರೆದಿರುವ ಮಹಿಂದ್ರಾ, ’ಆನಂದ್‌ದ್ವಯರ ನಡುವಿನ ಸೆಣಸಾಟದ’ ಸಂದರ್ಭವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
https://twitter.com/anandmahindra/status/1671776331837612032?ref_src=twsrc%5Etfw%7Ctwcamp%5Etweetembed%7Ctwterm%5E1671776331837612032%7Ctwgr%5E539afb647cbba49821063d2203941130dbc6a9f7%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-shares-glimpses-of-chess-match-with-viswanathan-anand-battle-of-the-anands-says-internet-2396372-2023-06-22
https://twitter.com/AjoraOrganic/status/1671778821518012416?ref_src=twsrc%5Etfw%7Ctwcamp%5Etweetembed%7Ctwterm%5E1671778821518012416%7Ctwgr%5E539afb647cbba49821063d2203941130dbc6a9f7%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-shares-glimpses-of-chess-match-with-viswanathan-anand-battle-of-the-anands-says-internet-2396372-2023-06-22
https://twitter.com/MrSawant/status/1671785228552257536?ref_src=twsrc%5Etfw%7Ctwcamp%5Etweetembed%7Ctwterm%5E1671785228552257536%7Ctwgr%5E539afb647cbba49821063d2203941130dbc6a9f7%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fanand-mahindra-shares-glimpses-of-chess-match-with-viswanathan-anand-battle-of-the-anands-says-internet-2396372-2023-06-22