HomeBusinessBIG NEWS: ಹಾಲಿನ ದರ ಹೆಚ್ಚಿಸಿದ ಅಮುಲ್; ಪ್ರತಿ ಲೀಟರ್ ಗೆ 3 ರೂ. ಏರಿಕೆ

BIG NEWS: ಹಾಲಿನ ದರ ಹೆಚ್ಚಿಸಿದ ಅಮುಲ್; ಪ್ರತಿ ಲೀಟರ್ ಗೆ 3 ರೂ. ಏರಿಕೆ

ಗುಜರಾತ್ ಸಹಕಾರಿ ಹಾಲು ಉತ್ಪನ್ನ ಮಾರುಕಟ್ಟೆ ಮಂಡಳಿ ತನ್ನ ಎಲ್ಲ ವಿಧದ ಹಾಲಿನ ಮೇಲೆ ಪ್ರತಿ ಲೀಟರ್ ಗೆ 3 ರೂಪಾಯಿ ಹೆಚ್ಚಳ ಮಾಡಿದೆ. ನೂತನ ದರ ಇಂದಿನಿಂದಲೇ ಜಾರಿಗೆ ಬಂದಿದೆ.

ನೂತನ ದರದ ಪ್ರಕಾರ ಒಂದು ಲೀಟರ್ ಅಮುಲ್ ಗೋಲ್ಡ್ ಪಾಲಿಗೆ 66 ರೂಪಾಯಿಗಳಾಗಿದ್ದರೆ, ಅಮುಲ್ ತಾಜಾ 54 ರೂಪಾಯಿ, ಅಮುಲ್ ಕೌ ಮಿಲ್ಕ್ 56 ರೂಪಾಯಿ, ಅಮುಲ್ A2 ಬಫೆಲೋ ಮಿಲ್ಕ್ 70 ರೂಪಾಯಿಗಳಾಗಿದೆ ಎಂದು ಪ್ರಕಟಣೆ ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ಹಿಂದೆ ಅಂದರೆ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಅಮುಲ್ ಎರಡು ರೂಪಾಯಿಗಳನ್ನು ಏರಿಕೆ ಮಾಡಿತ್ತು. ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳವಾಗಿರುವ ಕಾರಣ ಈ ಏರಿಕೆ ಮಾಡಲಾಗಿದೆ ಎಂದು ಅಮೂಲ್ ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular