HomeEntertainmentನಟಿ ಶ್ರದ್ಧಾದಾಸ್ ಹಾಟ್ ಫೋಟೋ ಶೂಟ್

ನಟಿ ಶ್ರದ್ಧಾದಾಸ್ ಹಾಟ್ ಫೋಟೋ ಶೂಟ್

ಬಹುಭಾಷಾ ನಟಿ ಶ್ರದ್ಧಾದಾಸ್ ಸಿನಿಮಾಗಳಲ್ಲಿ ತಮ್ಮ ಬೋಲ್ಡ್ ಪಾತ್ರಗಳ ಮೂಲಕವೇ ಹೆಸರುವಾಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ ರಾಗಿರುವ ಇವರು ತಮ್ಮ ಹಾಟ್ ಫೋಟೋಗಳಿಂದ ಸುದ್ದಿಯಲ್ಲಿರುತ್ತಾರೆ. ಶ್ರದ್ಧಾದಾಸ್ ಇತ್ತೀಚಿಗಷ್ಟೇ ಫೋಟೋಶೂಟ್ ಮಾಡಿಸಿರುವ instagram ನಲ್ಲಿ ಶೇರ್ ಮಾಡಿದ್ದು ತಮ್ಮ ಮಾದಕ ನೋಟದಿಂದ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಹಂಚಿಕೊಂಡಿರುವ ಈ ಫೋಟೋಗಳಿಗೆ ಲೈಕ್ಸ್ ಮತ್ತು ಕಮೆಂಟ್ಸ್ ಗಳ ಸುರಿಮಳೆ ಹರಿದು ಬಂದಿದೆ.

ನಟಿ ಶ್ರದ್ಧಾದಾಸ್ ತೆಲುಗು ಸೇರಿದಂತೆ ಐದಾರು ಭಾಷೆಗಳಲ್ಲಿ ಮಿಂಚಿದ್ದು, ಸಣ್ಣ ಪುಟ್ಟ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಕಳೆದ ವರ್ಷ ವಂಶಿ ಕೃಷ್ಣ ಮಲ್ಲ ನಿರ್ದೇಶನದ ‘ನಿರೀಕ್ಷಣ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿಗೆ  ‘ಅರ್ಧಮ್’  ಶೂಟಿಂಗ್ನಲ್ಲಿ ನಿರತರಾಗಿದ್ದಾರೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular