HomeEntertainmentBREAKING : ನಟಿ ಜ್ಯೋತಿಕಾ ಅಭಿನಯದ ಬೆಚ್ಚಿ ಬೀಳಿಸುವ ಹಾರರ್ ಚಿತ್ರ ‘ಶೈತಾನ್' ಟ್ರೇಲರ್ ರಿಲೀಸ್...

BREAKING : ನಟಿ ಜ್ಯೋತಿಕಾ ಅಭಿನಯದ ಬೆಚ್ಚಿ ಬೀಳಿಸುವ ಹಾರರ್ ಚಿತ್ರ ‘ಶೈತಾನ್’ ಟ್ರೇಲರ್ ರಿಲೀಸ್ |Watch Trailer

ನವದೆಹಲಿ: ಬಾಲಿವುಡ್ ಸೂಪರ್ ಸ್ಟಾರ್ ಅಜಯ್ ದೇವಗನ್ ಶೀಘ್ರದಲ್ಲೇ ತಮ್ಮ ಬಹುನಿರೀಕ್ಷಿತ ಭಯಾನಕ ಥ್ರಿಲ್ಲರ್ ಚಿತ್ರ ‘ಶೈತಾನ್’ ಮೂಲಕ ಬೆಳ್ಳಿ ಪರದೆಯಲ್ಲಿ ಮಿಂಚಲಿದ್ದಾರೆ. ತಮಿಳು ನಟಿ ಜ್ಯೋತಿಕಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಸದ್ಯ ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ.

ಈ ಚಿತ್ರದ ಬಗ್ಗೆ ಈಗಾಗಲೇ ಅಭಿಮಾನಿಗಳಲ್ಲಿ ಭಾರಿ ಕ್ರೇಜ್ ಇದೆ. ಸೂಪರ್ ಸ್ಟಾರ್ ಅಜಯ್ ದೇವಗನ್ ಅವರಲ್ಲದೆ, ಆರ್ ಮಾಧವನ್ ಈ ಚಿತ್ರದಲ್ಲಿ ಆಸಕ್ತಿದಾಯಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳು ನಟಿ ಜ್ಯೋತಿಕಾ ಕೂಡ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ಟ್ರೈಲರ್ ಇಂದು ಬಿಡುಗಡೆ ಆಗಿದೆ. ಸಿನಿಮಾದ ಟ್ರೇಲರ್ ಬಹಳ ಕುತೂಹಲ ಮೂಡಿಸಿದ್ದು, ಇದೊಂದು ಹಾರರ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆಯಂತೆ. ಟ್ರೈಲರ್ ವಿಡಿಯೋ ಇಲ್ಲಿದೆ ನೋಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular