HomeIndiaಕೈ ಕೊಟ್ಟ ಪ್ರಿಯಕರನಿಗೆ ಮದುವೆ ಮನೆಯಲ್ಲೇ ಗೂಸಾ ನೀಡಿದ ಯುವತಿ : ವಿಡಿಯೋ ಸಖತ್ ವೈರಲ್...

ಕೈ ಕೊಟ್ಟ ಪ್ರಿಯಕರನಿಗೆ ಮದುವೆ ಮನೆಯಲ್ಲೇ ಗೂಸಾ ನೀಡಿದ ಯುವತಿ : ವಿಡಿಯೋ ಸಖತ್ ವೈರಲ್ |WATCH VIDEO

ಕೈ ಕೊಟ್ಟ ಪ್ರಿಯಕರನಿಗೆ ಮದುವೆ ಮನೆಯಲ್ಲೇ ಯುವತಿ ಗೂಸಾ ನೀಡಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.

ಜೋಡಿಗಳು ಹಾರ ಬದಲಾಯಿಸಿಕೊಳ್ಳುವ ವೇಳೆ ಎಂಟ್ರಿಕೊಟ್ಟ ವರನ ಮಾಜಿ ಪ್ರೇಯಸಿ ವರನನ್ನು ತರಾಟೆಗೆ ತೆಗೆದುಕೊಂಡು ಗೂಸಾ ನೀಡಿದ್ದಾಳೆ. ವೈರಲ್ ಆಗಿರುವ ವೀಡಿಯೊದಲ್ಲಿ, ವರನು ಹಾರವನ್ನು ಹಾಕುತ್ತಿದ್ದಾಗ, ಅವನ ಗೆಳತಿ ವೇದಿಕೆಗೆ ಬಂದು ಅವನನ್ನು ಒದೆಯುವುದನ್ನು ನೋಡಬಹುದು.ನಂತರ ಅವರ ನಡುವೆ ವಾಗ್ವಾದ ಪ್ರಾರಂಭವಾಯಿತು.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ
View this post on Instagram

 

A post shared by Sonu_Goswami (@sonukumargiri396)

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular