
ಅಪಘಾತದ ರಭಸಕ್ಕೆ ಕಾರು ನಜ್ಜು ಗುಜ್ಜಾಗಿದ್ದು,ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸರ್ಕಾರಿ ಬಸ್ ಕೂಡ ಪಲ್ಟಿಯಾಗಿದೆ.
ಬಸ್ ಗದಗದಿಂದ ಕೊಪ್ಪದ ಕಡೆ ತೆರಳುತ್ತಿತ್ತು, ಕಾರು ಹೊಸಪೇಡೆಯಿಂದ ಗದಗ ಮಾರ್ಗವಾಗಿ ಬರುತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಘಟನೆ ನಡೆದ ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ,

