HomeEntertainment'bestie' ಕಿರು ಚಿತ್ರ ರಿಲೀಸ್

‘bestie’ ಕಿರು ಚಿತ್ರ ರಿಲೀಸ್

ರಾಜೇಶ್ ಕರಣಂ ನಿರ್ದೇಶನದ ‘bestie’ ಎಂಬ ಸ್ನೇಹಿತರ ಕುರಿತ ಕಿರು ಚಿತ್ರವನ್ನು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಿರು ಚಿತ್ರ ಕೆಲವೇ ಕ್ಷಣಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದ್ದು, ನೋಡುಗರ ಗಮನ ಸೆಳೆದಿದೆ. ಸಿನಿಮಾ  ರೀತಿಯಲ್ಲೇ ಮೂಡಿ ಬಂದಿದೆ ಎಂದಿದ್ದಾರೆ.

ಈ ಶಾರ್ಟ್ ಫಿಲಂ ನಲ್ಲಿ ಹರಿ ಸಿಂಗ್ ಸೇರಿದಂತೆ ಆಕಾಶ್, ದವನ ಧನರಾಜ್, ಅಂತಿಮಾ, ರಜತ್ ಮರಡಿ, ಸೂರಿ, ಸಿದ್ದಾರ್ಥ್ ರಾಜ್, ಮಹಾನಂದು ಪಿ – ಬಾಬು ಸೇರಿದಂತೆ ಮುಂತಾದ ಕಲಾವಿದರು ಅಭಿನಯಿಸಿದ್ದು, ಸತ್ಯ ರಾಧಾಕೃಷ್ಣ ಸಂಗೀತ ಸಂಯೋಜನೆ  ನೀಡಿದ್ದಾರೆ. ಶಿವ ಚಂದ್ರ ಫಿಲಂಸ್ ಅವರ ಸಂಕಲನವಿದ್ದು, ABCD ಬಾಲು  ಛಾಯಾಗ್ರಹಣವಿದೆ. ರಾಜೇಶ್ ಕರಣಂ ನಿರ್ಮಾಣ ಮಾಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular