HomeIndiaBIG NEWS : ಶ್ರೀ ಶೈಲದಲ್ಲಿ ಹಂಚಿದ ಪ್ರಸಾದದಲ್ಲಿ ಮೂಳೆ ಚೂರು ಪತ್ತೆ ; ತನಿಖೆಗೆ...

BIG NEWS : ಶ್ರೀ ಶೈಲದಲ್ಲಿ ಹಂಚಿದ ಪ್ರಸಾದದಲ್ಲಿ ಮೂಳೆ ಚೂರು ಪತ್ತೆ ; ತನಿಖೆಗೆ ಆದೇಶ

ಆಂಧ್ರಪ್ರದೇಶ : ಆಂಧ್ರದ ಶ್ರೀಶೈಲ ದೇವಸ್ಥಾನದಲ್ಲಿ ಭಕ್ತರೊಬ್ಬರಿಗೆ ನೀಡಲಾದ ಪ್ರಸಾದದಲ್ಲಿ ಮೂಳೆಯ ಚೂರುಗಳು ಪತ್ತೆಯಾಗಿದ್ದು, ದೇವಳದ ಆಡಳಿತ ಮಂಡಳಿ ತನಿಖೆಗೆ ಆದೇಶಿಸಿದೆ.

ಭಕ್ತರೊಬ್ಬರಿಗೆ ದರ್ಶನದ ನಂತರ ದೇವಳದಲ್ಲಿ ಪ್ರಸಾದ ನೀಡಲಾಗಿದ್ದು, ಅದರಲ್ಲಿ ಮೂಳೆ ಚೂರುಗಳು ಪತ್ತೆಯಾಗಿದೆ . ಈ ಘಟನೆಯ ಬಳಿಕ ದೇವಳದ ಅಡುಗೆಮನೆಯ ನೈರ್ಮಲ್ಯ ಮತ್ತು ನಿರ್ವಹಣೆಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಘಟನೆ ಸಂಬಂಧ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಲಿಖಿತ ದೂರು ನೀಡಿದ್ದು, ಭಕ್ತರ ದೂರನ್ನು ಸ್ವೀಕರಿಸಿದ ಆಡಳಿತ ಮಂಡಳಿ ಘಟನೆ ಕುರಿತು ತನಿಖೆ ನಡೆಸುವಂತೆ ಆದೇಶ ನೀಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular