
ವಯಸ್ಸಾದ ಗಂಡಂದಿರು ಮತ್ತು ಯುವ ಹೆಂಡತಿಯರಾದ ಅನೇಕ ದಂಪತಿಗಳನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ 16 ವರ್ಷದ ಬಾಲಕ ಶಾಲೆಯಿಂದ ವಿರಾಮ ತೆಗೆದುಕೊಂಡು 41 ವರ್ಷದ ಅಜ್ಜಿಯನ್ನು ಮದುವೆಯಾಗಿದ್ದಾನೆ.
ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಚಿತ್ರಗಳನ್ನು ನೋಡಿದ ಅನೇಕ ನೆಟ್ಟಿಗರು ತಾಯಿ ಮತ್ತು ಮಗ ನೋಡಿದ ಹಾಗೆ ಕಾಣಿಸುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.ಜುಲೈ 30 ರಂದು ಅವರು ಪಶ್ಚಿಮ ಕಲಿಮಂಟನ್ ಪ್ರಾಂತ್ಯದ ಸ್ಥಳದಲ್ಲಿ ಈ ಜೋಡಿ ವಿವಾಹವಾದರು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಚಿತ್ರದಲ್ಲಿ, ಅವರು ದುಬಾರಿ ಉಡುಪಿನಲ್ಲಿ ಅದ್ಭುತವಾಗಿ ಕಾಣುತ್ತಾರೆ. ಚಿತ್ರದಲ್ಲಿ, ಅವರು ಮದುವೆಯ ಉಂಗುರವನ್ನು ಧರಿಸಿರುವುದನ್ನು ಕಾಣಬಹುದು.

