ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸಲು ಎನ್ಡಿಎ ನಾಯಕರು ಒಂದೇ ಹೂಗುಚ್ಛವನ್ನು ಪದೇ ಪದೇ ಬಳಸಿದ್ದಾರೆ ಎನ್ನಲಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಹೊಸದಾಗಿ ಆಯ್ಕೆಯಾದ ಸಂಸದರ ಎನ್ಡಿಎ ಸಭೆಯ ನಂತರ, ಎಲ್ಲಾ ಎನ್ಡಿಎ ನಾಯಕರು ಪ್ರಧಾನಿ ನರೇಂದ್ರ ಮೋದಿಯವರನ್ನು ಸ್ವಾಗತಿಸುವಾಗ ತಮಾಷೆಯ ಘಟನೆಯೊಂದು ನಡೆದಿದೆ.
ವೈರಲ್ ಆಗಿರುವ ವೀಡಿಯೊದಲ್ಲಿ ನಾಯಕರು ಮೋದಿಗೆ ಒಂದೇ ಹೂವಿನ ಹೂಗುಚ್ಛವನ್ನು ಪದೇ ಪದೇ ನೀಡುತ್ತಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೆಟ್ಟಿಗರು ಇದಕ್ಕೆ ತರಹೇವಾರಿಯಾಗಿ ಕಮೆಂಟ್ ಮಾಡಿದ್ದಾರೆ.
Flower bouquet is the new Soan Papdi! 🤣
— Aditya Raj Kaul (@AdityaRajKaul) June 7, 2024

