alex Certify ಈ ವಿಟಮಿನ್ ಕೊರತೆಯಿಂದ ಕಾಡುತ್ತದೆ ಪಾದಗಳಲ್ಲಿ ಸುಡುವ ವೇದನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ವಿಟಮಿನ್ ಕೊರತೆಯಿಂದ ಕಾಡುತ್ತದೆ ಪಾದಗಳಲ್ಲಿ ಸುಡುವ ವೇದನೆ

ಪಾದಗಳಲ್ಲಿ ಸುಡುವ ಅನುಭವವಾಗುತ್ತಿದೆಯೇ? ಈ ರೋಗಗಳ ಮುನ್ಸೂಚನೆ ಇರಬಹುದು ಎಚ್ಚರ - Why you are experiencing burning in feet causes diagnosis treatment nyr au54 Kannada News

ಪ್ರತಿಯೊಬ್ಬರ ದೇಹಕ್ಕೆ ಜೀವಸತ್ವಗಳು, ಅಗತ್ಯವಾಗಿಬೇಕು. ಇದರಿಂದ ದೇಹ ಸರಿಯಾಗಿ ಕಾರ್ಯ ನಿರ್ವಹಿಸಬಹುದು. ಆದರೆ ಈ ವಿಟಮಿನ್ ಗಳಲ್ಲಿ ಕೊರತೆಯಾದರೆ ದೇಹದಲ್ಲಿ ಹಲವು ಸಮಸ್ಯೆಗಳು ಕಾಡುತ್ತದೆ. ಕೆಲವರು ತಮ್ಮ ಪಾದಗಳಲ್ಲಿ ಸುಡುವ ವೇದನೆಯನ್ನು ಅನುಭವಿಸುತ್ತಾರೆ. ಅದಕ್ಕೆ ಈ ವಿಟಮಿನ್ ಕೊರತೆಯೇ ಕಾರಣವಂತೆ.

ಹೌದು, ದೇಹದಲ್ಲಿ ವಿಟಮಿನ್ ಬಿ ಕೊರತೆಯಾದರೆ ಪಾದಗಳಲ್ಲಿ ಸುಡುವ ವೇದನೆ ಸಮಸ್ಯೆ ಕಾಡುತ್ತದೆಯಂತೆ. ಹಾಗಾಗಿ ಈ ಸಮಸ್ಯೆಯನ್ನು ಹೋಗಲಾಡಿಸಲು ವಿಟಮಿನ್ ಬಿ ಸಮೃದ್ಧವಾಗಿರುವ ಆಹಾರ ಸೇವಿಸಿ.

ಮೊಟ್ಟೆ, ಮೊಸರು, ಓಟ್ಸ್, ಚೀಸ್, ಹಾಲು, ಮುಂತಾದವುಗಳಲ್ಲಿ ವಿಟಮಿನ್ ಬಿ ಸಮೃದ್ಧವಾಗಿದೆಯಂತೆ. ಹಾಗಾಗಿ ಪ್ರತಿದಿನ ಆಹಾರದಲ್ಲಿ ಇವುಗಳನ್ನು ತಪ್ಪದೇ ಸೇವಿಸಿ ಈ ಸಮಸ್ಯೆಯಿಂದ ಮುಕ್ತಿ ಪಡೆಯಿರಿ.

ಹಾಗೇ ಪಾದಗಳ ಸುಡುವ ವೇದನೆಯನ್ನು ಕಡಮೆ ಮಾಡಲು ಪಾದಗಳಿಗೆ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ನಂತರ ಉಗುರು ಬೆಚ್ಚಗಿರುವ ನೀರಿನಲ್ಲಿ ಮುಳುಗಿಸಿಡಿ. ಇದರಿಂದ ಪಾದಗಳಿಗೆ ವಿಶ್ರಾಂತಿ ಸಿಗುತ್ತದೆಯಂತೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...