alex Certify ಇಲ್ಲಿದೆ ಫಲಿತಾಂಶ ಕುರಿತು ವಿವಿಧ ‘ಸಟ್ಟಾ ಬಜಾರ್’ ಗಳ ಭವಿಷ್ಯವಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ಫಲಿತಾಂಶ ಕುರಿತು ವಿವಿಧ ‘ಸಟ್ಟಾ ಬಜಾರ್’ ಗಳ ಭವಿಷ್ಯವಾಣಿ

Lok Sabha Elections 2024: From Phalodi To Chokha Bazaar Here's What India's 10 Major Satta Bazaars' Latest Poll Result Prediction

ಲೋಕಸಭೆ ಚುನಾವಣೆ 2024 ಅಂತಿಮ ಹಂತದಲ್ಲಿದ್ದು ಜೂನ್ 4 ರ ಫಲಿತಾಂಶಕ್ಕೆ ದಿನಗಣನೆ ಶುರುವಾಗಿದೆ. ಈ ಹಂತದಲ್ಲಿ ವಿವಿಧ ಬೆಟ್ಟಿಂಗ್ ಮಾರ್ಕೆಟ್ ಗಳು ಯಾವ್ಯಾವ ಪಕ್ಷಗಳು ಎಷ್ಟೆಷ್ಟು ಸ್ಥಾನ ಪಡೆಯಲಿವೆ ಎಂಬ ಬಗ್ಗೆ ಭವಿಷ್ಯ ನುಡಿಯುತ್ತಿವೆ. ರಾಜಾಸ್ತಾನದ ಖ್ಯಾತ ಬೆಟ್ಟಿಂಗ್ ಮಾರ್ಕೆಟ್ ಫಲೋಡಿ ಸಟ್ಟಾ ಬಜಾರ್ ನಿಂದ ಹಿಡಿದು ಹಲವು ಸಟ್ಟಾ ಬಜಾರ್ ಗಳು ಪಕ್ಷವಾರು ಗೆಲುವಿನ ಸಂಖ್ಯೆಯನ್ನು ಊಹಿಸಿವೆ.

ಕೆಲ ಸಟ್ಟಾ ಬಜಾರ್‌ನ ತಾಜಾ ಅಂಕಿಅಂಶಗಳು ಬಿಜೆಪಿಯ ಸಂಭಾವ್ಯ ಸೋಲಿನ ಸುಳಿವು ನೀಡಿವೆ. ದೇಶದ ಟಾಪ್ 10 ಸಟ್ಟಾ ಬಜಾರ್‌ಗಳ ಪೈಕಿ ಏಳು ಸಟ್ಟಾ ಬಜಾರ್‌ಗಳು ಸರ್ಕಾರ ರಚಿಸಲು ಎನ್‌ಡಿಎ ಬಹುಮತದ ಕೊರತೆಯನ್ನು ಹೊಂದಲಿದೆ ಎಂದಿದೆ. ಮೂರು ಸಟ್ಟಾಬಜಾರ್ ಗಳು ಬಿಜೆಪಿ ನೇತೃತ್ವದ ಎನ್‌ಡಿಎ ಗೆಲುವನ್ನು ಪಡೆಯುತ್ತದೆ ಎಂದಿದೆ. ಈ ಇತ್ತೀಚಿನ ಸಂಖ್ಯೆಗಳು ಕೆಲವು ದಿನಗಳ ಹಿಂದೆ ವರದಿ ಮಾಡಿದ ಸಂಖ್ಯೆಗಳೊಂದಿಗೆ ತೀವ್ರವಾಗಿ ವ್ಯತಿರಿಕ್ತವಾಗಿವೆ.

ಫಲೋಡಿ ಸಟ್ಟಾ ಬಜಾರ್

ಕಾಂಗ್ರೆಸ್ – 117
ಇಂಡಿ ಮೈತ್ರಿಕೂಟ- 246
ಬಿಜೆಪಿ – 209
ಎನ್ ಡಿ ಎ – 253

ಪಾಲನ್ಪುರ್ ಸಟ್ಟಾ ಬಜಾರ್

ಕಾಂಗ್ರೆಸ್ – 112
ಇಂಡಿ ಮೈತ್ರಿಕೂಟ – 225
ಬಿಜೆಪಿ – 216
ಎನ್ ಡಿ ಎ – 247

ಕರ್ನಾಲ್ ಸಟ್ಟಾ ಬಜಾರ್

ಇಂಡಿ ಮೈತ್ರಿಕೂಟ – 108
ಬಿಜೆಪಿ – 235
ಎನ್ ಡಿ ಎ -263

ಬೋಹ್ರಿ ಸಟ್ಟಾ ಬಜಾರ್

ಕಾಂಗ್ರೆಸ್ – 115
ಇಂಡಿ ಮೈತ್ರಿಕೂಟ – 212
ಬಿಜೆಪಿ – 227
ಎನ್ ಡಿ ಎ – 255

ಬೆಳಗಾವಿ ಸಟ್ಟಾ ಬಜಾರ್

ಕಾಂಗ್ರೆಸ್ – 120
ಇಂಡಿ ಮೈತ್ರಿಕೂಟ – 230
ಬಿಜೆಪಿ – 223
NDA -265

ಕೋಲ್ಕತ್ತಾ ಸಟ್ಟಾ ಬಜಾರ್

ಕಾಂಗ್ರೆಸ್ – 128
ಇಂಡಿ ಮೈತ್ರಿಕೂಟ – 228
ಬಿಜೆಪಿ – 218
ಎನ್ ಡಿ ಎ – 261

ವಿಜಯವಾಡ ಸಟ್ಟಾ ಬಜಾರ್

ಕಾಂಗ್ರೆಸ್ – 121
ಇಂಡಿ ಮೈತ್ರಿಕೂಟ – 237
ಬಿಜೆಪಿ – 224
ಎನ್ ಡಿ ಎ – 251

ಇಂದೋರ್ ಸರಾಫಾ

ಕಾಂಗ್ರೆಸ್ – 94
ಇಂಡಿ ಮೈತ್ರಿಕೂಟ – 180
ಬಿಜೆಪಿ – 260
ಎನ್ ಡಿ ಎ – 283

ಅಹಮದಾಬಾದ್ ಚೋಖಾ ಬಜಾರ್

ಕಾಂಗ್ರೆಸ್ – 104
ಇಂಡಿ ಮೈತ್ರಿಕೂಟ – 193
ಬಿಜೆಪಿ – 241
NDA -270

ಸೂರತ್ ಮಾಘೋಬಿ

ಕಾಂಗ್ರೆಸ್ – 96
ಇಂಡಿ ಮೈತ್ರಿಕೂಟ – 186
ಬಿಜೆಪಿ – 247
ಎನ್ ಡಿ ಎ – 282

ಎಲ್ಲಾ ಹತ್ತು ಪ್ರಮುಖ ಸಟ್ಟಾ ಬಜಾರ್‌ಗಳು ಈಗ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕಠಿಣ ಸ್ಪರ್ಧೆಯನ್ನು ತೋರಿಸುತ್ತಿವೆ. ಕೆಲವು ಎರಡಕ್ಕೂ ಕಡಿಮೆ ಅಂತರವನ್ನು ತೋರಿಸುತ್ತಿವೆ.

(DISCLAIMER: Gambling is illegal unless permitted by state-specific laws. Readers are advised to stay away from it. The purpose of this news item is only to present the prevailing trends in the betting market. Kanndadunia Online does not vouch for the factual correctness of these projections or promote or endorse betting markets in any manner.)

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...