HomeKarnatakaBREAKING NEWS: ರೇವ್ ಪಾರ್ಟಿ ಪ್ರಕರಣ; 6 ಜನರ ವಿರುದ್ಧ FIR ದಾಖಲು

BREAKING NEWS: ರೇವ್ ಪಾರ್ಟಿ ಪ್ರಕರಣ; 6 ಜನರ ವಿರುದ್ಧ FIR ದಾಖಲು

ಬೆಂಗಳೂರು: ಬೆಂಗಳೂರಿನ ಜಿ.ಆರ್ ಫಾರ್ಮ್ ಹೌಸ್ ನಲ್ಲಿ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಬ್ಬಗೋಡಿ ಪೊಲಿಸರು 6 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ.

ರೇವ್ ಪಾರ್ಟಿ ಕೇಸ್ ನ್ನು ಎಲೆಕ್ಟ್ರಾನಿಕ್ ಸಿಟಿ ಠಾಣೆಯಿಂದ ಹೆಬ್ಬಗೋಡಿ ಠಾಣೆಗೆ ವರ್ಗಾಯಿಸಲಾಗಿದ್ದು, 6 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

A1 ಆರೋಪಿ ವಾಸು, A2 ಅರುಣ್ ಕುಮಾರ್, A3 ನಾಗಬಾಬು, A4 ರಣಧೀರ್ ಬಾಬು, A5 ಮೊಹಮ್ಮದ್ ಅಬೂಬಕ್ಕರ್, A6 ಗೋಪಾಲ ರೆಡ್ಡಿ ಹಾಗೂ A7 68 ಜನ ಪುರುಷರು ಹಾಗೂ A8 30 ಯುವತಿಯರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದಾಳಿ ವೇಳೆ ಕೊಕೇನ್ ಲೇಪನವಿರುವ 500 ಮುಖಬೆಲೆಯ ಒಂದು ನೋಟು, 6 ಗ್ರಾಂ ಹೈಡ್ರೋ ಗಾಂಜಾ, 5 ಮೊಬೈಲ್ ಗಳು ಹಾಗೂ ಎರಡು ಐಷಾರಾಮಿ ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular