HomeIndiaVIRAL NEWS : ಬಸ್ ಟಿಕೆಟ್ ಮೇಲೆ ಕಂಡಕ್ಟರ್ ಚಿತ್ರ ಬಿಡಿಸಿದ ಪ್ರಯಾಣಿಕ ; ವೈರಲ್...

VIRAL NEWS : ಬಸ್ ಟಿಕೆಟ್ ಮೇಲೆ ಕಂಡಕ್ಟರ್ ಚಿತ್ರ ಬಿಡಿಸಿದ ಪ್ರಯಾಣಿಕ ; ವೈರಲ್ ಫೋಟೋಗೆ ನೆಟ್ಟಿಗರು ಫಿದಾ..!

ಅಗತ್ಯವಿದ್ದಾಗ ನಾವೆಲ್ಲರೂ ಸಾರಿಗೆ ಬಸ್ ಗಳನ್ನು ಬಳಸುತ್ತೇವೆ. ನಮಗೆ ಸುರಕ್ಷಿತ ಮತ್ತು ಸುಗಮ ಪ್ರಯಾಣವನ್ನು ನೀಡಲು ಹೆಚ್ಚು ಹೊತ್ತು ಕೆಲಸ ಮಾಡುವ ಸಿಬ್ಬಂದಿಯ ಬಗ್ಗೆ ಯೋಚಿಸಲು ನೀವು ಎಂದಾದರೂ ಒಂದು ನಿಮಿಷ ತೆಗೆದುಕೊಂಡಿದ್ದೀರಾ?

ಇತ್ತೀಚೆಗೆ, ಕಲಾವಿದನೋರ್ವ ತನ್ನ ಕೈಚಳಕದಿಂದ ಬಸ್ ಕಂಡಕ್ಟರ್ ಮುಖದಲ್ಲಿ ದೊಡ್ಡ ನಗು ತರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಫೋಟೋ ಭಾರಿ ವೈರಲ್ ಆಗಿದೆ.

ಬಸ್ಸಿನಲ್ಲಿದ್ದ ವ್ಯಕ್ತಿಯೋರ್ವ ಶಾಂತವಾಗಿ ಬಸ್ ಕಂಡಕ್ಟರ್ ನಿಂದ ಟಿಕೆಟ್ ಸ್ವೀಕರಿಸಿದ್ದಾರೆ. ನಮ್ಮಲ್ಲಿ ಹೆಚ್ಚಿನವರು ಪ್ರಯಾಣ ಮುಗಿದ ನಂತರ ಟಿಕೆಟ್ ಎಸೆಯುತ್ತಾರೆ. ಆದರೆ ಈ ಕಲಾವಿದ ಕಂಡಕ್ಟರ್ ಕೊಟ್ಟ ಟಿಕೆಟ್ ‍ನ ಹಿಂಬದಿ ಕಂಡಕ್ಟರ್ ನ ಸುಂದರವಾದ ಚಿತ್ರ ಬಿಡಿಸಿದ್ದಾನೆ. ಇದನ್ನು ನೋಡಿದ ಕಂಡಕ್ಟರ್ ಗೆ ಮೊಗದಲ್ಲಿ ನಗು ಮೂಡಿದೆ. ಸದ್ಯ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular