ಎಫ್ಐಎಚ್ ಹಾಕಿ ಪ್ರೊ ಲೀಗ್ 2024 ರಲ್ಲಿ ನೆದರ್ಲ್ಯಾಂಡ್ ವಿರುದ್ಧ ಕಠಿಣ ಹೋರಾಟದ ಹೊರತಾಗಿಯೂ ಭಾರತ ಮಹಿಳಾ ಹಾಕಿ ತಂಡವು ಈ ಬಾರಿ ಸೋಲನುಭವಿಸಿದೆ.
ಭಾರತದ ಪರ ನವನೀತ್ ಕೌರ್ ಏಕೈಕ ಗೋಲು ಗಳಿಸಿದರೆ, ನೆದರ್ಲೆಂಡ್ಸ್ ಪರ ಜಾನ್ಸೆನ್ ಯಿಬ್ಬಿ ಮತ್ತು ವ್ಯಾನ್ ಡೆರ್ ಎಲ್ಸ್ಟ್ ಫೇ ಮತ್ತೊಂದು ಗೋಲು ಗಳಿಸಿದರು. ಈ ಮೂಲಕ ನೆದರ್ಲೆಂಡ್ಸ್ ವಿರುದ್ಧ 1-3 ಗೋಲುಗಳ ಅಂತರದಲ್ಲಿ ಸೋತ ಭಾರತ ಮಹಿಳಾ ಹಾಕಿ ತಂಡ.
India 🇮🇳 1 vs Netherlands 🇳🇱 3
At the end of Q3, Netherlands have taken a 2 Goal Lead.
2nd Penalty corner scored by JANSEN Yibbi 15 minutes to go, a comeback still possible.#HockeyIndia #IndiaKaGame #FIHProLeague24 #INDvNED
— Hockey India (@TheHockeyIndia) February 4, 2024

