HomeIndiaBREAKING : ಕೈಯಲ್ಲಿ ಸ್ವಸ್ತಿಕ್ ಮುದ್ರೆ , ಕೊರಳಲ್ಲಿ ಆಭರಣ : ಕನ್ನಡಿಗನ ಕೈಯಲ್ಲಿ ಅರಳಿದ...

BREAKING : ಕೈಯಲ್ಲಿ ಸ್ವಸ್ತಿಕ್ ಮುದ್ರೆ , ಕೊರಳಲ್ಲಿ ಆಭರಣ : ಕನ್ನಡಿಗನ ಕೈಯಲ್ಲಿ ಅರಳಿದ ಬಾಲರಾಮನ ವಿಗ್ರಹ ಹೇಗಿದೆ ನೋಡಿ.!

ಉತ್ತರ ಪ್ರದೇಶ : ಅಯೋಧ್ಯೆ ರಾಮಮಂದಿರದ ಬಾಲರಾಮನ ಮೊದಲ ಪೂರ್ಣ ಫೋಟೋ ಬಿಡುಗಡೆ ಆಗಿದೆ.

ಕೈಯಲ್ಲಿ ಬಾಣ, ಸ್ವಸ್ತಿಕ್ ಮುದ್ರೆ , ಕೊರಳದಲ್ಲಿ ಹಾರ, ಪಾದದ ಬಳಿ ಕಮಲ ಹೂ ಇರುವ ಅದ್ಬುತವಾದ ಪೂರ್ಣವಾದ ರಾಮನ ವಿಗ್ರಹದ ಫೋಟೋ ಬಿಡುಗಡೆ ಆಗಿದೆ.

ಜ.೨೨ರಂದು ಅಯೋಧ್ಯೆ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾಪನೆಗೆ ಮೈಸೂರಿನ ಶಿಲ್ಪಿ ಯೋಗಿರಾಜ್ ಅರುಣ್ ಕೆತ್ತನೆ ಮಾಡಿರುವ ಮೂರ್ತಿ ಆಯ್ಕೆಯಾಗಿದೆ. ಇದಕ್ಕೆ ಯೋಗಿರಾಜ್ ಅವರ ಇಡೀ ಕುಟುಂಬ ಹಾಗೂ ಕನ್ನಡಿಗರು ಸಂತಸ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular