HomeEntertainment'ಅರ್ಧಂಬರ್ಧ ಪ್ರೇಮ ಕಥೆ' ಚಿತ್ರದ ವಿಡಿಯೋ ಹಾಡು ರಿಲೀಸ್

‘ಅರ್ಧಂಬರ್ಧ ಪ್ರೇಮ ಕಥೆ’ ಚಿತ್ರದ ವಿಡಿಯೋ ಹಾಡು ರಿಲೀಸ್

ಅರವಿಂದ್ ಕೌಶಿಕ್ ನಿರ್ದೇಶನದ ‘ಅರ್ಧಂ ಬರ್ಧ ಪ್ರೇಮಕಥೆ’ ಚಿತ್ರದ ”ಹುಚ್ಚು ಮನಸ ಹುಡುಗಿ” ಎಂಬ ವಿಡಿಯೋ ಹಾಡು ಇಂದು a2 ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ವಾಸುಕಿ ವೈಭವ್ ಮತ್ತು ಪೃಥ್ವಿ ಭಟ್ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದು, ನಿರ್ದೇಶಕ ಅರವಿಂದ್ ಕೌಶಿಕ್ ಸಾಹಿತ್ಯ ಬರೆದಿದ್ದಾರೆ

ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ  ಅರವಿಂದ್ ಕೆಪಿ ಮತ್ತು ದಿವ್ಯ ಉರುಡುಗ ಮುಖ್ಯ ಭೂಮಿಯಲ್ಲಿದ್ದು, ಅಭಿಲಾಶ್ ದ್ವಾರಕೀಶ್, ಸೂರಜ್ ಹೂಗಾರ್, ಸುಜಿತ್ ಶೆಟ್ಟಿ, ಶ್ರೇಯಾ ಬಾಬು, ಡುಮ್ಮ ವಿಶ್ವಾಸ್, ವೆಂಕಟ್ ಶಾಸ್ತ್ರಿ, ಗಿರಿಧರ್ ಮಂಜುನಾಥ್, ಲಕ್ಷ್ಮಿ, ರಕ್ಷಿತ್,  ಶ್ರೀಕಾಂತ್ ನಾಗರಾಜ್, ಪವನ್ ಶೆಟ್ಟಿ, ಯಾಮಿನಿ ತೆರೆ ಹಂಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular