HomeLive Newsಪ್ರೊ ಕಬಡ್ಡಿ; ಇಂದು ಹೊಸ ವರ್ಷದ ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್ ಹಾಗೂ ಪುಣೆರಿ ಪಲ್ಟಾನ್...

ಪ್ರೊ ಕಬಡ್ಡಿ; ಇಂದು ಹೊಸ ವರ್ಷದ ಮೊದಲ ಪಂದ್ಯದಲ್ಲಿ ತೆಲುಗು ಟೈಟನ್ಸ್ ಹಾಗೂ ಪುಣೆರಿ ಪಲ್ಟಾನ್ ಮುಖಾಮುಖಿ

ಇಂದು ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಪುಣೆರಿ ಪಲ್ಟಾನ್ ಹಾಗೂ ತೆಲುಗು ಟೈಟನ್ಸ್ ಮುಖಾಮುಖಿಯಾಗಲಿವೆ. ಸತತ ಸೋಲುಗಳಿಂದ ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿರುವ ತೆಲುಗು ಟೈಟನ್ಸ್ ಈ ಪಂದ್ಯವನ್ನು ಗೆಲ್ಲಲೇ ಬೇಕಾಗಿದೆ. ಇದು ಹೊಸ ವರ್ಷದ ಮೊದಲ ಕಬಡ್ಡಿ  ಪಂದ್ಯವಾಗಿದ್ದು, ಮತ್ತೊಂದು ಪಂದ್ಯದಲ್ಲಿ  ತನ್ನ ತವರಿನಲ್ಲಿ ಗೆದ್ದು ಬೀಗುತ್ತಿರುವ ಯುಪಿ ಯೋಧಾಸ್ ಹಾಗೂ ಪಟ್ನಾ ಪೈರೇಟ್ಸ್ ಸೆಣಸಾಡಲಿವೆ.

ಪ್ರೊ ಕಬಡ್ಡಿ ಪಂದ್ಯಗಳು ಸಾಕಷ್ಟು ಮನರಂಜನೆ ನೀಡುತ್ತಿದ್ದು, ನೆನ್ನೆ ನಡೆದ 50ನೇ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ಕೇವಲ ಒಂದು ಅಂಕಗಳ ಅಂತರದಿಂದ ರೋಚಕ ಜಯ ಸಾಧಿಸುವ  ಮೂಲಕ‌ ಪಾಯಿಂಟ್ ಟೇಬಲ್ ಅಲ್ಲಿ ಏಳನೇ ಸ್ಥಾನಕ್ಕೇರಿದೆ.

For Latest News Updates, Join Our Whatsapp Community🚩
RELATED ARTICLES

Most Popular