HomeKarnatakaಬೆಂಗಳೂರಿನಲ್ಲಿ ʻಸ್ವಂತ ಮನೆ ಹೊಂದುವ ಕನಸುʼ ಕಂಡವರಿಗೆ ಗುಡ್ ನ್ಯೂಸ್ :ʻ‌ರಾಜೀವ್ ವಸತಿ ಯೋಜನೆʼಗೆ ನೋಂದಣಿ...

ಬೆಂಗಳೂರಿನಲ್ಲಿ ʻಸ್ವಂತ ಮನೆ ಹೊಂದುವ ಕನಸುʼ ಕಂಡವರಿಗೆ ಗುಡ್ ನ್ಯೂಸ್ :ʻ‌ರಾಜೀವ್ ವಸತಿ ಯೋಜನೆʼಗೆ ನೋಂದಣಿ ಆರಂಭ

ಬೆಂಗಳುರು : ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ರಾಜೀವ್‌ ಗಾಂಧಿ ವಸತಿ ಯೋಜನೆಗೆ ನೋಂದಣಿ ಪ್ರಾರಂಭವಾಗಿದೆ.

ಈ ಕುರಿತು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದು,  ಬೆಂಗಳೂರಿನಲ್ಲಿ ಸ್ವಂತ ಮನೆ ಹೊಂದುವ ನಿಮ್ಮ ಕನಸು ಇದೀಗ ಸಾಕಾರ,  ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಬೆಂಗಳೂರು ನಗರ ಜಿಲ್ಲೆಯಾದ್ಯಂತ ‘1 ಲಕ್ಷ ಬಹುಮಹಡಿ ಬೆಂಗಳೂರು ವಸತಿ ಯೋಜನೆ’ ಅಡಿಯಲ್ಲಿ ನಿರ್ಮಿಸಿ ಪೂರ್ಣಗೊಂಡಿರುವ ಬಡಾವಣೆಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಕೂಡಲೇ ನೊಂದಾಯಿಸಿ, ಸ್ವಂತ ಸೂರು ಹೊಂದಿರಿ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular