alex Certify ಮಣಿಪುರದ ಉಖ್ರುಲ್ ಬಳಿ 4.6 ತೀವ್ರತೆಯ ಭೂಕಂಪ | Earthquake of Manipur | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಣಿಪುರದ ಉಖ್ರುಲ್ ಬಳಿ 4.6 ತೀವ್ರತೆಯ ಭೂಕಂಪ | Earthquake of Manipur

ಮಣಿಪುರ :  ಮಣಿಪುರದ ಉಖ್ರುಲ್ ಬಳಿ 4.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಹಲವಾರು ವರದಿಗಳು ತಿಳಿಸಿವೆ.

ಮಣಿಪುರದ ಉಖ್ರುಲ್ ಬಳಿ 120 ಕಿಲೋಮೀಟರ್ ಆಳದಲ್ಲಿ ರಾತ್ರಿ 10:01 ಕ್ಕೆ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಟ್ವೀಟ್ ಮಾಡಿದೆ.

ಭಾರತದ ಭೂಕಂಪನ ವಲಯ ನಕ್ಷೆಯ ಪ್ರಕಾರ ಮಣಿಪುರವು “ಅತ್ಯಂತ ಹೆಚ್ಚಿನ ಅಪಾಯದ” ವಲಯದಲ್ಲಿದೆ. ಕಳೆದ ತಿಂಗಳು ನವೆಂಬರ್ 5 ರಂದು ಮಣಿಪುರದ ಚುರಾಚಂದ್ಪುರದಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿತ್ತು.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...