
ಈ ಕುರಿತು ಟ್ವೀಟ್ ಮಾಡಿದ ಸಿಎಂ ಸಿದ್ದರಾಮಯ್ಯ ‘ಜಾತಿ, ಧರ್ಮ,ಪಂಥಗಳ ಎಲ್ಲೆಗಳನ್ನು ಮೀರಿ ‘ವಿಶ್ವಮಾನವ’ನಾಗುವ ಮೂಲಕವೇ ಸಮ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ಸಾಹಿತ್ಯ ಮತ್ತು ಬದುಕಿನ ಮೂಲಕ ತೋರಿಸಿಕೊಟ್ಟವರು ರಾಷ್ಟ್ರ ಕವಿ ಕುವೆಂಪುರವರು. ಕುವೆಂಪು ಅವರಲ್ಲಿ ಓರ್ವ ಗುರು, ದಾರ್ಶನಿಕ, ಸಮಾಜ ಸುಧಾರಕನನ್ನು ಕಂಡಿದ್ದೇನೆ. ಅವರ ಬರಹಗಳನ್ನು ಇಂದಿನ ಯುವ ಜನಾಂಗ ಓದಿ ವಿಶ್ವಮಾನವರಾಗಬೇಕು. ಜಗದ ಕವಿ – ಯುಗದ ಕವಿಗೆ ನನ್ನ ಕೋಟಿ ನಮನಗಳು ಎಂದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಜಾತಿ, ಧರ್ಮ,ಪಂಥಗಳ ಎಲ್ಲೆಗಳನ್ನು ಮೀರಿ 'ವಿಶ್ವಮಾನವ'ನಾಗುವ ಮೂಲಕವೇ ಸಮ ಸಮಾಜ ನಿರ್ಮಾಣ ಸಾಧ್ಯ ಎಂಬ ಸಂದೇಶವನ್ನು ಸಾಹಿತ್ಯ ಮತ್ತು ಬದುಕಿನ ಮೂಲಕ ತೋರಿಸಿಕೊಟ್ಟವರು ರಾಷ್ಟ್ರ ಕವಿ ಕುವೆಂಪುರವರು.
ಕುವೆಂಪು ಅವರಲ್ಲಿ ಓರ್ವ ಗುರು, ದಾರ್ಶನಿಕ, ಸಮಾಜ ಸುಧಾರಕನನ್ನು ಕಂಡಿದ್ದೇನೆ. ಅವರ ಬರಹಗಳನ್ನು ಇಂದಿನ ಯುವ ಜನಾಂಗ ಓದಿ ವಿಶ್ವಮಾನವರಾಗಬೇಕು.… pic.twitter.com/SBkNt5e4qD
— Siddaramaiah (@siddaramaiah) December 29, 2023

