HomeKarnatakaBIG NEWS : ಕನಕಪುರದಲ್ಲಿ ʻಕ್ರಿಸ್‌ ಮಸ್ ʼ ದಿನವೇ ಉದ್ಭವ ಲಿಂಗವನ್ನು ಕೆಡವಿದ...

BIG NEWS : ಕನಕಪುರದಲ್ಲಿ ʻಕ್ರಿಸ್‌ ಮಸ್ ʼ ದಿನವೇ ಉದ್ಭವ ಲಿಂಗವನ್ನು ಕೆಡವಿದ ಕಿಡಿಗೇಡಿಗಳು!

ರಾಮನಗರ : ಕ್ರಿಸ್‌ ಮಸ್‌ ಹಬ್ಬದ ದಿನವೇ ಕಿಡಿಗೇಡಿಗಳು ದೇವಸ್ಥಾನಕ್ಕೆ ನುಗ್ಗಿ ಉದ್ಭವ ಲಿಂಗ ಕೆಡವಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸಿದ್ದೇಶ್ವರ ಬೆಟ್ಟದಲ್ಲಿ ನಡೆದಿದೆ.

ಕ್ರಿಸ್​ಮಸ್ ಹಬ್ಬದ ದಿನವೇ ಬೈಕಿನಲ್ಲಿ ಬಂದ ಕಿಡಿಗೇಡಿಗಳು ಸಿದ್ಧೇಶ್ವರ ಬೆಟ್ಟದಲ್ಲಿನ ಉದ್ಭವ ಲಿಂಗವನ್ನು ಭಗ್ನಗೊಳಿಸಿದ್ದಾರೆ.  ಕಿಡಿಗೇಡಿಗಳು ದೇವಸ್ಥಾನ ನುಗ್ಗಿ ಉದ್ಭವ ಲಿಂಗ ಕೆಡವಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ಪೊಲಿಸರಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular