HomeKarnatakaಎಮ್ಮೆ ಹಾಲು ಪ್ರಿಯರಿಗೆ ಸಂತಸದ ಸುದ್ದಿ : ʻನಂದಿನಿ ಬ್ರ್ಯಾಂಡ್‌ ʼಗೆ ಎಮ್ಮೆ ಹಾಲು ಸೇರ್ಪಡೆ

ಎಮ್ಮೆ ಹಾಲು ಪ್ರಿಯರಿಗೆ ಸಂತಸದ ಸುದ್ದಿ : ʻನಂದಿನಿ ಬ್ರ್ಯಾಂಡ್‌ ʼಗೆ ಎಮ್ಮೆ ಹಾಲು ಸೇರ್ಪಡೆ

ಬೆಂಗಳೂರು : ಎಮ್ಮೆ ಹಾಲು ಪ್ರಿಯರಿಗೆ ಕೆಎಂಎಫ್‌ ಸಿಹಿಸುದ್ದಿ ನೀಡಿದ್ದು, ಕೆಎಂಎಫ್‌ ನ ನಂದಿನಿಗೆ ಎಮ್ಮೆಹಾಲು ಸೇರ್ಪಡೆಯಾಗಿದೆ.

ಕರ್ನಾಟಕದ ಹೆಮ್ಮೆಯ ಬ್ರ್ಯಾಂಡ್‌ ಕೆಎಂಎಫ್‌ನ ನಂದಿನಿಗೆ ಎಮ್ಮೆ ಹಾಲು ಹೊಸ ಸೇರ್ಪಡೆಯಾಗಿದೆ. ಪೌಷ್ಠಿಕಾಂಶಗಳ ಕಣಜವಾಗಿರುವ ಎಮ್ಮೆ ಹಾಲು ಸೇವನೆಯಿಂದ ಮಕ್ಕಳಿಗೆ ಶಕ್ತಿವಂತರಾಗಲು, ಯುವಕರಿಗೆ ದಷ್ಟಪುಷ್ಟರಾಗಲು ಸಹಕಾರಿಯಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಶೇಷತೆಗಳು

ಪೌಷ್ಠಿಕಾಂಶಗಳ ಕಣಜ

ಮಕ್ಕಳು ಶಕ್ತಿವಂತರಾಗಲು ಪೂರಕ

ದಷ್ಟಪುಷ್ಟರಾಗಲು ಸಹಾಯಕ

ಹೆಚ್ಚು ಪ್ರೋಟಿನ್, ಲವಣಾಂಶ, ಕ್ಯಾಲ್ಸಿಯಂ ಭರಿತ

ಗಟ್ಟಿ ಮೊಸರು, ಸಿಹಿ ಉತ್ಪನ್ನಗಳ ತಾಯಾರಿಕೆಗೆ ಸೂಕ್ತ

ಹೋಟೆಲ್‌ಗಳಲ್ಲಿ ಹೆಚ್ಚು ಕಾಫಿ, ಟೀ ತಯಾರಿಕೆಗೆ ಸೂಕ್ತ

For Latest News Updates, Join Our Whatsapp Community🚩
RELATED ARTICLES

Most Popular