ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 2024ರ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಮಿಚೆಲ್ ಸ್ಟಾರ್ಕ್’ ಸೇಲ್ 24.75 ಕೋಟಿಗೆ ಸೇಲ್ ಆಗಿದ್ದಾರೆ.
2024ರ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ದುಬೈನಲ್ಲಿ ನಡೆಯುತ್ತಿದ್ದು, ಆಸ್ಟ್ರೇಲಿಯಾದ ಕ್ರಿಕೆಟಿಗ ಮಿಚೆಲ್ ಸ್ಟಾರ್ಕ್ 2024ರ ಐಪಿಎಲ್ ಹರಾಜಿನಲ್ಲಿ 24.75 ಕೋಟಿಗೆ ಸೇಲ್ ಆಗಿದ್ದಾರೆ.ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಇದುವರೆಗೆ ಮಾಡಿದ ಅತ್ಯಂತ ದುಬಾರಿ ಖರೀದಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೆಕೆಆರ್ ತಂಡವು ಸ್ಟಾರ್ಕ್ ಅವರನ್ನ 24.75 ಕೋಟಿ ರೂ.ಗೆ ಖರೀದಿಸಿದೆ.
Surreal 🫣
INR 24.75 Crore 💰#KKR fans, make way for Mitchell Starc who's ready to bowl in 💜💛#IPLAuction | #IPL pic.twitter.com/E6dfoTngte
— IndianPremierLeague (@IPL) December 19, 2023