
ಆಕ್ಷನ್ ಲವ್ ಸ್ಟೋರಿ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ‘ಗಣಪ’ ಖ್ಯಾತಿಯ ಸಂತೋಷ್ ಬಾಲರಾಜ್ ಸೇರಿದಂತೆ ರಂಜನಿ ರಾಘವನ್, ಸಾಯಜಿ ಶಿಂದೆ, ಅವಿನಾಶ್, ವಿನಯ ಪ್ರಸಾದ್, ಪವಿತ್ರ ಲೋಕೇಶ್, ಮುಖ್ಯಮಂತ್ರಿ ಚಂದ್ರು, ತನುಶ್ರೀ, ಶೃಂಗೇರಿ ರಾಮಣ್ಣ ಅಭಿನಯಿಸಿದ್ದಾರೆ. ಮಹಾಂತೇಶ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

