alex Certify ಮಿಜೋರಾಂನಲ್ಲಿ MNFಗೆ ಬಹುಮತ ಎಬಿಪಿ ಸಿ-ವೋಟರ್ ಸಮೀಕ್ಷೆ: ಕಾಂಗ್ರೆಸ್ ಅಧಿಕಾರಕ್ಕೆ ಟೈಮ್ಸ್ ನೌ –ಇಟಿಜಿ ಭವಿಷ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಿಜೋರಾಂನಲ್ಲಿ MNFಗೆ ಬಹುಮತ ಎಬಿಪಿ ಸಿ-ವೋಟರ್ ಸಮೀಕ್ಷೆ: ಕಾಂಗ್ರೆಸ್ ಅಧಿಕಾರಕ್ಕೆ ಟೈಮ್ಸ್ ನೌ –ಇಟಿಜಿ ಭವಿಷ್ಯ

ನವದೆಹಲಿ: ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದೆ. ಮಿಜೋರಾಂನ ಒಟ್ಟು 40 ಕ್ಷೇತ್ರಗಳಲ್ಲಿ ಬಹುಮತಕ್ಕೆ 21 ಸ್ಥಾನ ಗಳಿಸಬೇಕಿದೆ.

 ಎಬಿಪಿ ಸಿ -ವೋಟರ್ ಸಮೀಕ್ಷೆಯ ಪ್ರಕಾರ ಎಂಎನ್ಎಫ್ 15 -21, ZPM 12 -18, ಕಾಂಗ್ರೆಸ್ 2 -8, ಇತರರು 0-5 ಸ್ಥಾನಗಳಲ್ಲಿ ಜಯಗಳಿಸುವ ಸಾಧ್ಯತೆ ಇದೆ.

ಮೈ ಆಕ್ಸಿಸ್ ಇಂಡಿಯಾ ZPM ಗೆ ಕ್ಲೀನ್ ಸ್ವೀಪ್ ಎಂದು ಭವಿಷ್ಯ ನುಡಿದಿದೆ

MNF: 3 ರಿಂದ 7

INC: 2 ರಿಂದ 4

ZPM: 28 ರಿಂದ 35

ಬಿಜೆಪಿ: 0 ರಿಂದ 2

ಒಟ್ಟು ಸೀಟುಗಳು: 40

ಬಹುಮತಕ್ಕೆ: 21 ಸ್ಥಾನ

ರಿಪಬ್ಲಿಕ್-ಮ್ಯಾಟ್ರಿಜ್ MNF 17 ರಿಂದ 22 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಭವಿಷ್ಯ ನುಡಿದಿದೆ

MNF: 17 ರಿಂದ 22

INC: 7 ರಿಂದ 10

ZPM: 7 ರಿಂದ 12

ಬಿಜೆಪಿ: 1 ರಿಂದ 2

ಕಾಂಗ್ರೆಸ್ 9-13 ಸ್ಥಾನಗಳನ್ನು ಪಡೆಯಲಿದೆ ಎಂದು ಟೈಮ್ಸ್ ನೌ-ಇಟಿಜಿ ಭವಿಷ್ಯ ನುಡಿದಿದೆ

MNF: 14 ರಿಂದ 18

INC: 9 ರಿಂದ 13

ZPM: 10 ರಿಂದ 14

ಬಿಜೆಪಿ: 0-2

ಇಂಡಿಯಾ ಟಿವಿ-ಸಿಎನ್‌ಎಕ್ಸ್ ಎಂಎನ್‌ಎಫ್ ಏಕೈಕ ದೊಡ್ಡ ಪಕ್ಷ ಎಂದು ಭವಿಷ್ಯ ನುಡಿದಿದೆ

MNF: 14 ರಿಂದ 18

INC: 8 ರಿಂದ 10

ಬಿಜೆಪಿ: 0 ರಿಂದ 2

ಇತರೆ: 12-16

ಜನ್ ಕಿ ಬಾತ್ ಸಮೀಕ್ಷೆ

MNF: 10 ರಿಂದ 14

INC: 5 ರಿಂದ 9

ZPM: 15 ರಿಂದ 25

ಬಿಜೆಪಿ: 0 ರಿಂದ 2

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...