alex Certify BREAKING : ಏಷ್ಯನ್ ಪ್ಯಾರಾ ಮಿಶ್ರ ಡಬಲ್ಸ್ ಸ್ಕಲ್ಸ್ ನಲ್ಲಿ ಭಾರತದ ಅನಿತಾ-ನಾರಾಯಣಗೆ ಬೆಳ್ಳಿ ಪದಕ| Asian Para Games | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಪ್ಯಾರಾ ಮಿಶ್ರ ಡಬಲ್ಸ್ ಸ್ಕಲ್ಸ್ ನಲ್ಲಿ ಭಾರತದ ಅನಿತಾ-ನಾರಾಯಣಗೆ ಬೆಳ್ಳಿ ಪದಕ| Asian Para Games

ಹೌಂಗ್ಜೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು, ಈವರೆಗೆ 101 ಪದಕಗಳನ್ನು ಗೆಲ್ಲುವ ಮೂಲಕ ಹೊಸ ಇತಿಹಾಸ ಬರೆದಿದೆ.

ಇಂದು ನಡೆದ ಏಷ್ಯನ್ ಪ್ಯಾರಾ ಗೇಮ್ಸ್ ನ ಪಿಆರ್ 3 ಡಬಲ್ಸ್ ಸ್ಕಲ್ಸ್ ನಲ್ಲಿ ಭಾರತದ ಅನಿತಾ, ನಾರಾಯಣ ಕೊಂಗನಪಲ್ಲಿ ಅವರು 8: 50.71 ಸಮಯದೊಂದಿಗೆ ಬೆಳ್ಳಿ ಗೆದ್ದಿದ್ದಾರೆ. ಈ ಮೂಲಕ ಭಾರತಕ್ಕೆ 101 ನೇ ಪದಕ ತಂದುಕೊಟ್ಟಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...