ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ F-54 ನಲ್ಲಿ ಭಾರತದ ಪ್ರದೀಪ್ ಕುಮಾರ್ ಬೆಳ್ಳಿ ಪದಕ ಗೆದ್ದರೆ ಅಭಿಷೇಕ್ ಕಂಚಿನ ಪದಕ ಪಡೆದಿದ್ದಾರೆ.
ಪುರುಷರ ಜಾವೆಲಿನ್ ಥ್ರೋ ಎಫ್ -54 ಸ್ಪರ್ಧೆಯಲ್ಲಿ ಪ್ರದೀಪ್ ಕುಮಾರ್ 25.94 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರೆ, ಅಭಿಷೇಕ್ ಚಮೋಲಿ 25.04 ಮೀಟರ್ ಟಾಸ್ ಎಸೆದು ಕಂಚಿನ ಪದಕ ಗೆದ್ದರು.
🌟 India Triumphs with Double Podium Glory in Men's Javelin Throw F-54 at the #AsianParaGames2022! 🥈🥉
🥈 Pradeep Kumar adds a stunning silver to India's tally in the Men's Javelin Throw F-54 event with an impressive throw of 25.94 meters, and 🥉 Abhishek Chamoli secures the… pic.twitter.com/YVKQVzehcw
— SAI Media (@Media_SAI) October 27, 2023

