HomeIndiaBREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ F-54 ನಲ್ಲಿ ಭಾರತದ ಪ್ರದೀಪ್...

BREAKING : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ F-54 ನಲ್ಲಿ ಭಾರತದ ಪ್ರದೀಪ್ ಗೆ ಬೆಳ್ಳಿ, ಅಭಿಷೇಕ್ ಗೆ ಕಂಚು| Asian Para Games

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಜಾವೆಲಿನ್ ಥ್ರೋ F-54 ನಲ್ಲಿ ಭಾರತದ ಪ್ರದೀಪ್ ಕುಮಾರ್  ಬೆಳ್ಳಿ ಪದಕ ಗೆದ್ದರೆ ಅಭಿಷೇಕ್  ಕಂಚಿನ ಪದಕ ಪಡೆದಿದ್ದಾರೆ.

ಪುರುಷರ ಜಾವೆಲಿನ್ ಥ್ರೋ ಎಫ್ -54 ಸ್ಪರ್ಧೆಯಲ್ಲಿ ಪ್ರದೀಪ್ ಕುಮಾರ್ 25.94 ಮೀಟರ್ ಎಸೆಯುವ ಮೂಲಕ ಬೆಳ್ಳಿ ಪದಕ ಗೆದ್ದರೆ, ಅಭಿಷೇಕ್ ಚಮೋಲಿ 25.04 ಮೀಟರ್ ಟಾಸ್ ಎಸೆದು ಕಂಚಿನ ಪದಕ ಗೆದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular