ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ಎಲ್ -4ನಲ್ಲಿ ಭಾರತದ ಸುಕಾಂತ್ ಕದಮ್ ಕಂಚಿನ ಪದಕ ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾಗೇಮ್ಸ್ 2022 ನಲ್ಲಿ ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ ಎಸ್ಎಲ್ -4 ರಲ್ಲಿ ಸುಕಾಂತ್ ಕದಮ್ ಅತ್ಯುತ್ತಮ ಪ್ರದರ್ಶನದೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ.
It is a 🥉for @sukant9993 in #AsianParaGames2022
India's medal count keeps rising as Sukant Kadam secures the Bronze in Men's Badminton Singles SL-4 with an outstanding performance.🏸🌟
Congratulations, Champ! Your achievement is truly commendable. 🏆💪#AsianParaGames… pic.twitter.com/TSY1QrnLdQ
— SAI Media (@Media_SAI) October 26, 2023

