alex Certify BREAKING : ಏಷ್ಯನ್ ಗೇಮ್ಸ್ ಮಹಿಳಾ `ಆರ್ಚರಿ ರಿಕರ್ವ್’ ಸ್ಪರ್ಧೆಯಲ್ಲಿ ಭಾರತ ಸೆಮಿಫೈನಲ್ ಗೆ ಎಂಟ್ರಿ| Asian Games | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಏಷ್ಯನ್ ಗೇಮ್ಸ್ ಮಹಿಳಾ `ಆರ್ಚರಿ ರಿಕರ್ವ್’ ಸ್ಪರ್ಧೆಯಲ್ಲಿ ಭಾರತ ಸೆಮಿಫೈನಲ್ ಗೆ ಎಂಟ್ರಿ| Asian Games

ಹಾಂಗ್ಝೌ : ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಸ್ಪರ್ಧಿಗಳ ಭರ್ಜರಿ ಪ್ರದರ್ಶನ ಮುಂದುವರೆದಿದ್ದು, ಮಹಿಳಾ ರಿಕರ್ವ್ ಸ್ಪರ್ಧೆಯಲ್ಲಿ ಭಾರತದ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಿದೆ.

ಅಂಕಿತಾ, ಭಜನ್ ಕೌರ್ ಮತ್ತು ಸಿಮ್ರನ್ಜೀತ್ ಕೌರ್ ಅವರನ್ನೊಳಗೊಂಡ ಭಾರತದ ಮಹಿಳಾ ರಿಕರ್ವ್ ತ್ರಿವಳಿ ತಂಡ ಜಪಾನ್ನ ಎದುರಾಳಿ ತಂಡವನ್ನು 6-2 ಅಂಕಗಳಿಂದ ಮಣಿಸಿ ಸೆಮಿಫೈನಲ್ಗೆ ಪ್ರವೇಶಿಸಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...