HomeKarnatakaಬೆಂಗಳೂರಿನ ಜನತೆಗೆ `ಕರೆಂಟ್ ಶಾಕ್’ : ಇಂದು ಹಲವಡೆ ವಿದ್ಯುತ್ ವ್ಯತ್ಯಯ|Power Cut

ಬೆಂಗಳೂರಿನ ಜನತೆಗೆ `ಕರೆಂಟ್ ಶಾಕ್’ : ಇಂದು ಹಲವಡೆ ವಿದ್ಯುತ್ ವ್ಯತ್ಯಯ|Power Cut

ಬೆಂಗಳೂರು: ವಿದ್ಯುತ್ ಸರಬರಾಜು ಕಂಪನಿಗಳು ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿರುವುದರಿಂದ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ಸೆಪ್ಟೆಂಬರ್ 24 ರ ಇಂದು  ಬೆಳಗ್ಗೆ 10 ಗಂಟೆಯಿಂದ ಸಂಜೆ 4ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ತಿಳಿಸಿದೆ.

ಇಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಾಜಿನಗರ, ಅಪೋಲೋ ಬಾರ್ ಡಿಟಿಸಿ-38, 6ನೇ ಬ್ಲಾಕ್ ರಾಜಾಜಿನಗರ, ಟೆಂಟ್ ರಸ್ತೆ, ಶಂಕ್ರಪ್ಪ ಎಸ್ಟ್, ಪೈಪ್ ಲೈನ್ ರಸ್ತೆ, ಮೆಟ್ರೋ ಕ್ವಾರ್ಟರ್ಸ್, ಕೊನೆಗಾ ಗಾಮೆರ್ಂಟ್ಸ್, ಪಿಳ್ಳಪ್ಪನಕಟ್ಟೆ, ರಾಮನಗರ   ಚಳ್ಳಕೆರೆ ರಸ್ತೆ, ಮದಕರಿಪುರ ಸುತ್ತಮುತ್ತಲಿನ ಪ್ರದೇಶಗಳು, ಜೆಸಿಆರ್ ಮುಖ್ಯ ರಸ್ತೆ, ಗೋಪಾಲಪುರ ರಸ್ತೆ ಸುತ್ತಮುತ್ತ, ನೆಲಕಂಠೇಶ್ವರ ದೇವಸ್ಥಾನದ ಹತ್ತಿರ, ಬುರುಜನಹಟ್ಟಿ ವೃತ್ತ, ತೋಟಗಾರಿಕಾ ಕಚೇರಿ ರಸ್ತೆ, ಗಾಯತ್ರಿ ವೃತ್ತ, ಎಸ್‍ಬಿಎಂ ಮುಖ್ಯ ವೃತ್ತ, ಧರ್ಮಶಾಲಾ ರಸ್ತೆ, ಗಾಂಧಿ ವೃತ್ತದ ಸುತ್ತಮುತ್ತಲಿನ ಪ್ರದೇಶಗಳು, ತಿಪ್ಪಾಜಿ ವೃತ್ತ, ಕೆಳಗೋಟೆ ಪ್ರದೇಶಗಳು, ಮುಖ್ಯ ಕಚೇರಿ ಸುತ್ತಮುತ್ತ, ಬ್ಯಾಂಕ್ ಕಾಲೋನಿ, ನೆಹರು ನಗರ,ದ್ಯಾನಗರ, ಕನಕ ವೃತ್ತ, ದವಲಗಿರಿ ಬಡಾವಣೆ, ಎಸ್‍ಜೆಎಂ ಕಾಲೇಜು ಸುತ್ತಮುತ್ತಲಿನ ಪ್ರದೇಶಗಳು, ಪಿಬಿ ರಸ್ತೆ, ಇಂಡಸ್ಟ್ರಿಯಲ್ ಏರಿಯಾ ,ಎಸ್‍ಜಿಆರ್‍ಟಿ ಸಿಆರ್‍ಸಿಲ್ ರಸ್ತೆ ಸುತ್ತಮುತ್ತಾ ವಿದ್ಯುತ್ ವ್ಯತ್ಯಯವಾಗಲಿದೆ.

 ಬಾಪೂಜಿ ನಗರ, ತಮಟಕಲ್ಲು, ಮೆದೇಹಳ್ಳಿ, ಕನಕ ನಗರ, ವಿಶ್ವವಿದ್ಯಾಲಯ ಪ್ರದೇಶ, ಜಿ ಆರ್ ಹಳ್ಳಿ, ಚಿಕ್ಕಪನಹಳ್ಳಿ, ಚಿಪ್ಪಿನಕೆರೆಯಲ್ಲೂ, ಚಿಕ್ಕಗೊಂಡನಹಳ್ಳಿ, ಬಿ ಜಿ ಹಳ್ಳಿ, ತೊಡ್ರನಾಳ್, ಟಿ ನುಲೇನೂರು, ಹರಳೂರು, ಬೈರಸಂದ್ರ ಕುಮಂಜಿಪಾಳ್ಯ, ಕುಂಟೇಗೌಡನಹಳ್ಳಿ, ಯಲದಬಾಗಿ, ಹಾವಿನಹಾಳು, ಕಾಟವೀರನಹಳ್ಳಿ, ನವನೆಬೋರನಹಳ್ಳಿ, ಅಜ್ಜಯ್ಯನಪಾಳ್ಯ, ಎಲ್ ಎಚ್ ಪಾಳ್ಯದಲ್ಲೂ ವಿದ್ಯುತ್ ಬೋರಸಂದ್ರ, ತಿಪ್ಪನಹಳ್ಳಿ, ಬ್ಯಾಡರಹಳ್ಳಿ, ದಾಸರಹಳ್ಳಿ, ವೆಂಕಟಾಪುರ, ಸಾಲುಪರಹಳ್ಳಿ, ಸೀಬಿ ಅಗ್ರಹಾರ, ದೊಡ್ಡಸಿ ಅಗ್ರಹಾರ, ಕಲಶಹಳ್ಳಿ, ಡಿ ತಿಗಲನಹಳ್ಳಿ, ದೊಡ್ಡಸಿ. , ಯತ್ತಪ್ಪನಹಟ್ಟಿ, ಕಾಳಜ್ಜಿರೊಪ್ಪ, ಸೀಬಯ್ಯನಪಾಳ್ಯ, ಬಸರಿಹಳ್ಳಿ, ಹುಂಜನಾಳ್, ಬ್ಯಾಡರಹಳ್ಳಿ, ಗುಬ್ಬಣ್ಣ ಇಂಡಸ್ಟ್ರಿಯಲ್ ಎಸ್ಟೇಟ್‍, 6ನೇ ಬ್ಲಾಕ್ ನಲ್ಲಿ ಇಂದು ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular