alex Certify BREAKING : ಬೆಂಗಳೂರಿನಲ್ಲಿ ಸೀರೆ ಕದಿಯುತ್ತಿದ್ದ `ಗುಂಟೂರು ಗ್ಯಾಂಗ್’ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ಬೆಂಗಳೂರಿನಲ್ಲಿ ಸೀರೆ ಕದಿಯುತ್ತಿದ್ದ `ಗುಂಟೂರು ಗ್ಯಾಂಗ್’ ಅರೆಸ್ಟ್

ಬೆಂಗಳೂರು : ಬೆಂಗಳೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಲಕ್ಷಾಂತರ ರೂ. ಮೌಲ್ಯದ ಸೀರೆ ಕದಿಯುತ್ತಿದ್ದ ಗುಂಟೂರು ಗ್ಯಾಂಗ್ ನ ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಪ್ರತಿಷ್ಟಿತ ಬಟ್ಟೆ ಅಂಗಡಿಗಳಿಗೆ ಮದುವೆ ಜವಳಿ ಹೆಸರಿನಲ್ಲಿ ತೆರಳಿ ಲಕ್ಷಾಂತರ ರೂ. ಸೀರೆ ಕದಿಯುತ್ತಿದ್ದ ಗುಂಟೂರು ಗ್ಯಾಂಗ್ ನ ಮೂವರು ಸದಸ್ಯರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದಾರೆ. ಈಗಾಗಲೇ ಪೊಲೀಸರು ಗುಂಟೂರು ಗ್ಯಾಂಗ್ ನ ಹಲವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದರು. ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ರಮಣ, ಚುಕ್ಕಮ್ಮ, ರತ್ನಾಲು ಎಂಬುವರನ್ನು ಮತ್ತೆ ಬಂಧಿಸಿದ್ದಾರೆ.

ಸದ್ಯ ಸೀರೆ ಕದಿಯುತ್ತಿದ್ದ ಗುಂಟೂರು ಗ್ಯಾಂಗ್ ಸದಸ್ಯರನ್ನು ವಶಕ್ಕೆ ಪಡೆದಿರುವ ಅಶೋಕ್ ನಗರ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...