HomeKarnatakaBIG NEWS: ಆರ್.ಅಶೋಕ್ ವ್ಯಂಗ್ಯಕ್ಕೆ ತಿರುಗೇಟು ನೀಡಿದ ಸ್ಪೀಕರ್

BIG NEWS: ಆರ್.ಅಶೋಕ್ ವ್ಯಂಗ್ಯಕ್ಕೆ ತಿರುಗೇಟು ನೀಡಿದ ಸ್ಪೀಕರ್

ಬೆಂಗಳೂರು: ತಕ್ಕಡಿ ಮಾತ್ರವಲ್ಲ ಸ್ಪೀಕರ್ ಪೀಠವೇ ಅಲುಗಾಡುತ್ತಿದೆ ಎಂಬ ಬಿಜೆಪಿ ಶಾಸಕ ಆರ್.ಅಶೋಕ್ ವ್ಯಂಗ್ಯದ ಮಾತಿಗೆ ಸ್ಪೀಕರ್ ಯು.ಟಿ.ಖಾದರ್ ತಿರುಗೇಟು ನೀಡಿದ್ದಾರೆ.

ವಿಧಾನಸಭೆಯಲ್ಲಿ ನಿಲುವಳಿ ಪ್ರಸ್ತಾವನೆ ವೇಳೆ ಮಾತನಾಡಿದ ಬಿಜೆಪಿ ಸದಸ್ಯ, ನಿನ್ನೆ ಸ್ಪೀಕರ್ ಪೀಠವೇ ಅಲುಗಾಡಿದೆ. ಕಾಂಗ್ರೆಸ್ ಅಧಿವೇಶನ ಎಂಬ ರೀತಿ ಒನ್ ಸೈಡ್ ಸ್ಪೀಕರ್ ಆಗಿದ್ದರು. ತಕ್ಕಡಿ ಮಾತ್ರವಲ್ಲ, ಸ್ಪೀಕರ್ ಪೀಠವೇ ನಿನ್ನೆ ಅಲುಗಾಡಿದೆ ಎಂದು ಕಾಲೆಳೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರ್.ಅಶೋಕ್ ಮಾತಿಕೆ ಪ್ರತಿಕ್ರಿಯಿಸಿದ ಸ್ಪೀಕರ್ ಯು.ಟಿ.ಖಾದರ್, ತಕ್ಕಡಿಯೂ ಸರಿ ಇದೆ, ಪೀಠವೂ ಸರಿ ಇದೆ. ನೋಡುವವರ ಕಣ್ಣುಗಳು ಸರಿ ಇರಬೇಕು ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular