
ಅಸಲಿಗೆ ಹಾಲಿವುಡ್ನ ಮೋಸ್ಟ್ ಎಕ್ಸ್ಪೆಕ್ಟೆಡ್ ‘ಮಿಷನ್ ಇಂಪಾಸಿಬಲ್-7’ ಸಿನೆಮಾ ರಿಲೀಸ್ ಆಗಲಿದೆ. ಇದೇ ಸಿನೆಮಾದ ಜೊತೆ ಜೊತೆಗೆನೇ ‘ಜವಾನ್’ ಟ್ರೆಲರ್ ರಿಲೀಸ್ ಆಗ್ತಿದೆ. ಸೆಪ್ಟೆಂಬರ್7ರಂದು ಜವಾನ್ ವಿಶ್ವದಾದ್ಯಂತ ರಿಲೀಸ್ ಆಗಲಿದ್ದು ಅದಕ್ಕೂ ಮುಂಚೆಯೇ ‘ಜವಾನ್’ ಸಿನೆಮಾ ಜ್ವರ ತಲೆಗೆ ಏರುವಂತೆ ಮಾಡುವುದಕ್ಕೆ ಸಿದ್ಧವಾಗಿದೆ ಈ ಟ್ರೇಲರ್.
ಈಗ ಹಾಲಿವುಡ್ ಸ್ಟಾರ್ ನಟ ಟಾಮ್ ಕ್ರೂಸ್ ನಟನೆಯ ‘ಮಿಷನ್ ಇಂಪಾಸಿಬಲ್-7’ ಇದೇ ಜುಲೈ 12ರಂದು ಬಿಡುಗಡೆ ಆಗಲಿದ್ದು ಅದೇ ದಿನ ‘ಜವಾನ್’ ಸಿನೆಮಾ ಟ್ರೇಲರ್ ರಿಲೀಸ್ ಆಗಲಿದೆ. ಈಗ ಒಂದೇ ಸಿನೆಮಾ ಡಬಲ್ ಧಮಾಕಾ ಸಿನಿಪ್ರೇಕ್ಷಕರಿಗೆ ಸಿಗೋದಂತೂ ಪಕ್ಕಾ

