HomeIndiaVideo | ಛಾಯಾಗ್ರಾಹಕ ಕ್ಯಾಮೆರಾದತ್ತ ಚಿರತೆಯ ನೇರ ನೋಟ

Video | ಛಾಯಾಗ್ರಾಹಕ ಕ್ಯಾಮೆರಾದತ್ತ ಚಿರತೆಯ ನೇರ ನೋಟ

ನೀವು ವನ್ಯಜೀವಿಗಳ ಪ್ರಿಯರಾಗಿದ್ದಲ್ಲಿ ನಿಮಗೊಂದು ಆಸಕ್ತಿಕರ ವಿಡಿಯೋವೊಂದನ್ನು ವನ್ಯಜೀವಿ ಛಾಯಾಗ್ರಾಹಕ ಶಾಜ಼್ ಜಂಗ್ ನಿಮಗಾಗಿ ತಂದಿದ್ದಾರೆ.

ಚಿರತೆಯೊಂದು ತಮ್ಮ ಕ್ಯಾಮೆರಾದತ್ತ ನೋಡಿ ಪೋಸ್ ಕೊಡುತ್ತಿರುವ ವಿಡಿಯೋವನ್ನು ಜಂಗ್ ಶೇರ್‌ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿರತೆಯು ಆರಾಮಾಸನದಲ್ಲಿ ಕುಳಿತು ತನ್ನ ಕಾಲುಗಳನ್ನು ನೆಕ್ಕಿಕೊಳ್ಳುತ್ತಾ ವಿಶ್ರಾಂತಿ ಪಡೆಯುತ್ತಿರುವ ಈ ವಿಡಿಯೋ ಈಗ ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ನೋಡ ನೋಡುತ್ತಲೇ ಕ್ಯಾಮೆರಾದತ್ತ ಚಿತ್ತ ನೆಟ್ಟ ಚಿರತೆ ಅಲ್ಲೇನಾಗುತ್ತಿದೆ ಎಂದು ಹಾಗೇ ಒಮ್ಮೆ ಗಮನಿಸಿದೆ.

ತನ್ನ ಸ್ವಚ್ಛಂದ ಪರಿಸರದಲ್ಲಿ ಚಿರತೆ ಹೀಗೆ ಎಂಜಾಯ್ ಮಾಡುತ್ತಿರುವ ವಿಡಿಯೋವನ್ನು ನೆಟ್ಟಿಗರು ಬಹಳ ಮೆಚ್ಚಿಕೊಂಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular