HomeInternationalಬೆರಗಾಗಿಸುವಂತಿದೆ ಲೂಯಿ ವುಟ್ಟಾನ್‌ ಬ್ರಾಂಡ್ ನ ಈ ಬ್ಯಾಗ್ ಸೈಜ್....!

ಬೆರಗಾಗಿಸುವಂತಿದೆ ಲೂಯಿ ವುಟ್ಟಾನ್‌ ಬ್ರಾಂಡ್ ನ ಈ ಬ್ಯಾಗ್ ಸೈಜ್….!

ಸೂಜಿ ಕಣ್ಣಿಗಿಂತಲೂ ಚಿಕ್ಕ ಗಾತ್ರದ ಬ್ಯಾಗ್ ಒಂದನ್ನು ಪರಿಚಯಿಸುವ ಮೂಲಕ ಫ್ಯಾಶನ್ ಬ್ರಾಂಡ್ ಲೂಯಿ ವುಟ್ಟಾನ್ ಸುದ್ದಿಯಲ್ಲಿದೆ.

657 x 222 x 700 ಮೈಕ್ರೋಮೀಟರ್‌‌ ಗಾತ್ರದ ಈ ಬ್ಯಾಗ್ ಸಮುದ್ರದುಪ್ಪಿನ ಹರಳಿಗಿಂತಲೂ ಪುಟ್ಟದಾಗಿದ್ದು, ಸೂಜಿಯ ಕಣ್ಣಿನಿಂದ ಸಲೀಸಾಗಿ ಹಾದು ಹೋಗುತ್ತದೆ ಎಂದು ‘ದಿ ನ್ಯೂಯಾರ್ಕ್ ಟೈಮ್ಸ್’ ವರದಿಯೊಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನ್ಯೂಯಾರ್ಕ್ ಮೂಲದ ಕರಕುಶಲ ವಸ್ತುಗಳ ಸಂಗ್ರಾಹಕ MSCHF ಈ ಸಣ್ಣಾತಿಸಣ್ಣ ಬ್ಯಾಗನ್ನು ಅನಾವರಣಗೊಳಿಸಲು ಸಜ್ಜಾಗಿದೆ. “ಇದು ಬ್ಯಾಗ್ ಎನ್ನುವುದಕ್ಕಿಂತಲೂ ಒಂದು ಆಭರಣ ಎನ್ನಬಹುದು,” ಎಂದು MSCHFನ ಸಿಸಿಓ ಕೆವಿನ್ ವೀಸ್ನರ್‌ ತಿಳಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular