
ಸದ್ಯ, ಸಿನಿಮಾದ ಬಗ್ಗೆ ಬಿಗ್ ಅಪ್ ಡೇಟ್ ಒಂದು ಹೊರಬಿದ್ದಿದ್ದು, ಚಿತ್ರದ ಟ್ರೇಲರ್ ಜೂನ್ 16 ರಂದು ನಾಳೆ ಬಿಡುಗಡೆಯಾಗಲಿದೆ. ಸ್ಥಳೀಯ ಅಧಿಕಾರದ ವ್ಯಕ್ತಿಯಿಂದ ತುಳಿತಕ್ಕೊಳಗಾದ ಸಮುದಾಯದ ಸುತ್ತ ಕತೆ ಸಾಗಲಿದೆ. ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚಿದೆ.
ಚಿತ್ರದಲ್ಲಿ ಉದಯನಿಧಿ ಸ್ಟಾಲಿನ್, ಕೀರ್ತಿ ಸುರೇಶ್, ವಡಿವೇಲು ಮತ್ತು ಫಹದ್ ಫಾಸಿಲ್ ಸೇರಿದಂತೆ ತಾರಾಗಣವಿದೆ.

