ನಟನೆ ತಮ್ಮ ಸೌಂದರ್ಯದ ಮೂಲಕ ಅಪಾರ ಅಭಿಮಾನಿ ಬಳಗ ಹೊಂದಿರುವ ಸೌತ್ ಸುಂದರಿ ತಮನ್ನಾ ಭಾಟಿಯಾ ಎಲ್ಲಾ ಸ್ಟಾರ್ ಗಳ ಜೊತೆ ನಟಿಸುವ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ.
ರಾತ್ರೋರಾತ್ರಿ ತಮನ್ನಾ ಹಸಿಬಿಸಿ ದೃಶ್ಯಗಳು ವೈರಲ್ ಆಗಿದ್ದು, ಬೆಡ್ ರೂಈ ಸೀನ್, ಕಿಸ್ಸಿಂಗ್ ಸೀನ್ ಫೋಟೋಗಳು ವೈರಲ್ ಆಗಿದೆ.ಸದ್ಯ, ‘ಜೀ ಕರ್ದಾ’ ಚಿತ್ರಕ್ಕಾಗಿ ಟಾಪ್ ಲೆಸ್ ಆಗಿ ಕಾಣಿಸಿಕೊಂಡ ತಮನ್ನಾ ಭಾಟಿಯ ಹಾಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ತಮನ್ನಾ ವೆಬ್ ಸರಣಿಯ ಚೊಚ್ಚಲ ಚಿತ್ರದಲ್ಲಿ ಹಾಟ್ ಫೋಟೋಗಳು ಮತ್ತು ವೀಡಿಯೊಗಳು ಈಗ ಆನ್ ಲೈನ್ ನಲ್ಲಿ ಕಾಣಿಸಿಕೊಂಡಿವೆ. ತಮನ್ನಾ ಹಾಟ್ ಫೋಟೋ ಅಭಿಮಾನಿಗಳ ಕಣ್ಣು ಕೆಂಪಗಾಗಿಸಿದೆ. ಅರುಣ್ ಶರ್ಮಾ ನಿರ್ದೇಶನದಲ್ಲಿ ವೆಬ್ ಸಿರೀಸ್ ಮೂಡಿ ಬರುತ್ತಿದ್ದು ಜೀ ಕರ್ದಾ ವೆಬ್ ಸೀರಿಸ್ನಲ್ಲಿ ಒಟ್ಟು 8 ಏಪಿಸೋಡ್ಗಳಿವೆ. ತಮನ್ನಾ ಭಾಟಿಯಾ, ಸುಹಾಲಿ ನಾಯರ್ ಮತ್ತಿತರರು ನಟಿಸಿದ್ದಾರೆ.
https://twitter.com/dinesh__ajith/status/1666005762114736128?ref_src=twsrc%5Etfw%7Ctwcamp%5Etweetembed%7Ctwterm%5E1666005762114736128%7Ctwgr%5E2a15f2d751bf923f5deff13fb46a3e3e9eaf1f9a%7Ctwcon%5Es1_&ref_url=https%3A%2F%2Fwww.news18.com%2Fmovies%2Ftamannaah-bhatia-goes-topless-for-sex-scenes-in-jee-karda-sparks-major-controversy-8086273.html