HomeInternationalಕುಟುಂಬಸ್ಥರಿಗೆ ’ಸಹಬಾಳ್ವೆ ಪಾಠ’ ಕಲಿಸಲು ಸತ್ತಂತೆ ನಟಿಸಿದ ಟಿಕ್‌ಟಾಕರ್‌

ಕುಟುಂಬಸ್ಥರಿಗೆ ’ಸಹಬಾಳ್ವೆ ಪಾಠ’ ಕಲಿಸಲು ಸತ್ತಂತೆ ನಟಿಸಿದ ಟಿಕ್‌ಟಾಕರ್‌

ತನ್ನ ಸಾವಿನ ಸುದ್ದಿಯನ್ನು ತಾನೇ ಪ್ರಚಾರ ಮಾಡಿದ ಬೆಲ್ಜಿಯನ್ ಟಿ‌ಕ್‌ಟಾಕರ್‌ ಒಬ್ಬ, ತನ್ನನ್ನು ಹೂಳಬೇಕಾದ ಸ್ಥಳಕ್ಕೆ ಹೆಲಿಕಾಪ್ಟರ್‌ನಲ್ಲಿ ಆಗಮಿಸಿದ್ದಾನೆ.

ಟಿಕ್‌ಟಾಕ್‌ನಲ್ಲಿ ರಂಗರ್‌ ಲೇ ಫೌ ಎಂದು ಹೆಸರಾಗಿರುವ ಡೇವಿಡ್ ಬೇರ್ಟನ್ ಹೆಸರಿನ ಈತ, ಸಹಬಾಳ್ವೆ ಕುರಿತಾಗಿ ತನ್ನ ಕಟುಂಬಸ್ಥರಿಗೆ ’ಪಾಠ’ ಕಲಿಸಲು ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶೋಕತಪ್ತ ಕುಟುಂಬಸ್ಥರು ಶವ ಪೆಟ್ಟಿಗೆ ಬಳಿ ರೋದಿಸುತ್ತಾ ನಿಂತ ವೇಳೆಯಲ್ಲೇ 45-ವರ್ಷದ ಡೇವಿಡ್ ಹೆಲಿಕಾಪ್ಟರ್‌ನಲ್ಲಿ ಆ ಸ್ಥಳಕ್ಕೆ ಧಾವಿಸಿದ್ದಾರೆ. ಕೂಡಲೇ ಆತ ಸತ್ತಿಲ್ಲ ಎಂದು ಅರಿತ ಆತನ ಬಂಧುಗಳು ಆತನನ್ನು ಹೋಗಿ ಅಪ್ಪಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular