HomeEntertainmentಸಾರ್ವಜನಿಕವಾಗಿ ಕಿಸ್ ಮಾಡುವ ವಿಚಾರಕ್ಕೆ ಮತ್ತೆ ಟ್ರೋಲ್ ಗೊಳಗಾದ ನಟಿ ಮತ್ತು ಆಕೆಯ ಬಾಯ್ ಫ್ರೆಂಡ್

ಸಾರ್ವಜನಿಕವಾಗಿ ಕಿಸ್ ಮಾಡುವ ವಿಚಾರಕ್ಕೆ ಮತ್ತೆ ಟ್ರೋಲ್ ಗೊಳಗಾದ ನಟಿ ಮತ್ತು ಆಕೆಯ ಬಾಯ್ ಫ್ರೆಂಡ್

ಹಿಂದಿ ಬಿಗ್ ಬಾಸ್ ಓಟಿಟಿ ಸೀಸನ್ 1 ವಿಜೇತೆ ದಿವ್ಯಾ ಅಗರ್ವಾಲ್ ಗೆ ಆಕೆಯ ಬಾಯ್ ಫ್ರೆಂಡ್ ಸಾರ್ವಜನಿಕವಾಗಿ ಮುತ್ತಿಟ್ಟಿದ್ದು ಈ ಬಗ್ಗೆ ಆಕೆಯ ಬಾಯ್ ಫ್ರೆಂಡ್ ಹೇಳಿಕೆ ಟ್ರೋಲ್ ಗೆ ಒಳಗಾಗುವಂತೆ ಮಾಡಿದೆ. ದಿವ್ಯಾ ಅಗರ್ವಾಲ್ ಮತ್ತು ಆಕೆಯ ಬಾಯ್ ಫ್ರೆಂಡ್ ಅಪೂರ್ವ ಪಡ್ಗಾಂವ್ಕರ್, ಸೋನಳ್ಳಿ ಸೇಗ್ಗಲ್ ಮತ್ತು ಆಶೇಶ್ ಸಜ್ನಾನಿ ಅವರ ವಿವಾಹದ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.

ಪಾಪರಾಜಿಗಳ ಮುಂದೆ ಅವರು ಕಾಣಿಸಿಕೊಂಡು ಪೋಸ್ ನೀಡಿದರು. ಈ ವೇಳೆ ಅಪೂರ್ವ ಪಡ್ಗಾಂವ್ಕರ್, ದಿವ್ಯಾಳ ಕೆನ್ನೆಗೆ ಮುತ್ತು ನೀಡಿದರು. ಆಗ ಪಾಪರಾಜಿಗಳು ಫೋಟೋಗಾಗಿ ಮತ್ತೊಮ್ಮೆ ಮುತ್ತು ನೀಡುವಂತೆ ಕೇಳಿದಾಗ, ಅದಕ್ಕೆ ಅಪೂರ್ವ ಪಡ್ಗಾಂವ್ಕರ್ “ಪೂರಿ ರಾತ್ ಕರ್ತಾ ರಹುಂಗಾ (ಇಡೀ ರಾತ್ರಿ ಮಾಡುತ್ತೇನೆ)” ಎಂದು ಉತ್ತರಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಂಟರ್ನೆಟ್ ನಲ್ಲಿ ಈ ವಿಡಿಯೋ ವೈರಲ್ ಆದ ತಕ್ಷಣ ನೆಟ್ಟಿಗರು ಇಬ್ಬರ ಕುರಿತು ಟೀಕಿಸಿ ಕಮೆಂಟ್ ಮಾಡಿದ್ದಾರೆ.

“ಈ ಇಬ್ಬರ ಓವರ್ ಆಕ್ಟಿಂಗ್‌ಗೆ 2 ರೂಪಾಯಿ ಕಡಿತ” ಎಂದೆಲ್ಲಾ ಟೀಕಿಸಿದ್ದಾರೆ. ದಿವ್ಯಾ ಅಗರ್ವಾಲ್ ಮತ್ತು ಅಪೂರ್ವ ಪಡ್ಗಾಂವ್ಕರ್ ಸಾರ್ವಜನಿಕವಾಗಿ ತಮ್ಮ ಪ್ರೀತಿ ವ್ಯಕ್ತಪಡಿಸುವಾಗ ಹಲವು ಬಾರಿ ಟೀಕೆಗೊಳಗಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular