HomeInternationalಕುರಿಮರಿ ತನ್ನ ತಾಯಿಯೊಂದಿಗೆ ಸೇರಲು ಪುಟ್ಟ ಮಗುವಿನ ಮಾರ್ಗದರ್ಶನ; ಕ್ಯೂಟ್ ವಿಡಿಯೋ ವೈರಲ್

ಕುರಿಮರಿ ತನ್ನ ತಾಯಿಯೊಂದಿಗೆ ಸೇರಲು ಪುಟ್ಟ ಮಗುವಿನ ಮಾರ್ಗದರ್ಶನ; ಕ್ಯೂಟ್ ವಿಡಿಯೋ ವೈರಲ್

ತಾಯಿಯಿಂದ ಬೇರ್ಪಟ್ಟಿದ್ದ ಕುರಿಮರಿಯೊಂದನ್ನ ಮತ್ತೆ ತಾಯಿ ಬಳಿ ಸೇರಿಸಲು ಪುಟ್ಟ ಮಗುವೊಂದು ಮಾರ್ಗದರ್ಶನ ಮಾಡಿದೆ. ಈ ಮುದ್ದಾದ ಸಂದರ್ಭದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಚಿಕ್ಕ ಹುಡುಗ ಕುರಿಮರಿಯನ್ನು ಅದರ ತಾಯಿ ಕಡೆಗೆ ತೋರಿಸುತ್ತಾನೆ. ಕುರಿಮರಿ ತಾಯಿ ಕಡೆಗೆ ಧಾವಿಸುತ್ತದೆ. ತಾಯಿ ತನ್ನ ಕಳೆದುಹೋದ ಕುರಿಮರಿಯೊಂದಿಗೆ ಮತ್ತೆ ಒಂದಾಗುವುದರೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಕಳೆದುಹೋದ ಕುರಿಮರಿಯನ್ನು ಅದರ ತಾಯಿಯೊಂದಿಗೆ ಮತ್ತೆ ಸೇರಿಸಲು ಮಗು ಸಹಾಯ ಮಾಡುತ್ತದೆ” ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋನ ಹಂಚಿಕೊಂಡಿದ್ದು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

https://twitter.com/Yoda4ever/status/1657831898239078400?ref_src=twsrc%5Etfw%7Ctwcamp%5Etweetembed%7Ctwterm%5E1657831898239078400%7Ctwgr%5E71a46405c54407a50200de0245c68fac1922ecb7%7Ctwcon%5Es1_&ref_url=https%3A%2F%2Fwww.indiatvnews.com%2Ftrending%2Fnews%2Fadorable-moment-of-little-boy-reuniting-a-lamb-with-its-mother-video-goes-viral-2023-05-16-870795

For Latest News Updates, Join Our Whatsapp Community🚩
RELATED ARTICLES

Most Popular