Viral Video | ’ತೇರೇ ಹೋನೆ ಲಗಾ ಹೂಂ’; ತಂಪಾದ ದೆಹಲಿ ವಾತಾವರಣದಲ್ಲಿ ಪೇದೆಯ ಇಂಪಾದ ಕಂಠಸಿರಿ

ಅಕಾಲಿಕ ಮಳೆಯಿಂದ ಬಂದ ತಂಪು ಹವೆಯಲ್ಲಿ ಕೂಲಾಗಿರುವ ದೆಹಲಿಯ ವಾತಾವರಣವನ್ನು ಎಂಜಾಯ್ ಮಾಡುತ್ತಿದ್ದಾರೆ ದಿಲ್ಲಿವಾಸಿಗಳು.

ಇದೇ ವೇಳೆ, ದೆಹಲಿ ಪೊಲೀಸ್‌ನ ಪೇದೆಯೊಬ್ಬರು ’ತೇರೇ ಹೋನೆ ಲಗಾ ಹೂ’ ಹಾಡಿಗೆ ದನಿಗೂಡುತ್ತಿರುವ ವಿಡಿಯೋವೊಂದು ವೈರಲ್ ಆಗಿದೆ.

ತಮ್ಮ ಈ ಇಂಪಾದ ಕಂಠಸಿರಿಯ ವಿಡಿಯೋವನ್ನು ರಜತ್ ರಾಥೌರ್‌ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಆತಿಫ್ ಅಸ್ಲಾಂನ ಜನಪ್ರಿಯ ಹಾಡಿಗೆ ಗಿಟಾರ್‌ ಹಿಡಿದುಕೊಂಡಿರುವ ರಜತ್‌, “ಆತಿ‌ಫ್ ಅಸ್ಲಾಂರ ಸ್ವರ್ಣ ಯುಗಕ್ಕೆ ಮರಳಿ ಹೋಗೋಣ,” ಎಂದು ಕ್ಯಾಪ್ಷನ್ ಕೊಟ್ಟು ಈ ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.

https://youtu.be/AND1y239vQQ

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read