HomeIndiaವಿಹಾರದಲ್ಲಿರುವ ಆನೆಗಳ ಹಿಂಡಿನ ವಿಡಿಯೋ ಶೇರ್‌ ಮಾಡಿಕೊಂಡ ಐಎಎಸ್ ಅಧಿಕಾರಿ

ವಿಹಾರದಲ್ಲಿರುವ ಆನೆಗಳ ಹಿಂಡಿನ ವಿಡಿಯೋ ಶೇರ್‌ ಮಾಡಿಕೊಂಡ ಐಎಎಸ್ ಅಧಿಕಾರಿ

ಆನೆಗಳ ಹಿಂಡು ಕಾಡಿನ ಪರಿಸರದಲ್ಲಿ ತಮ್ಮ ಪಾಡಿಗೆ ತಾವು ಸ್ವಚ್ಛಂದವಾಗಿ ವಿಹಾರದಲ್ಲಿರುವುದನ್ನು ನೋಡುವುದು ಒಂದು ಚಂದ.

ತಮಿಳು ನಾಡಿನ ಮುದುಮಲೈ ರಾಷ್ಟ್ರೀಯ ಉದ್ಯಾನದಲ್ಲಿ ಆನೆಗಳ ಹಿಂಡೊಂದು ಹೀಗೆ ರಸ್ತೆ ಬದಿಯಲ್ಲಿ ಬಲೇ ಮಜವಾಗಿ ವಿಹಾರದಲ್ಲಿರುವ ವಿಡಿಯೋವೊಂದನ್ನು ಭಾರತೀಯ ಆಡಳಿತ ಸೇವೆ ಅಧಿಕಾರಿ ಸುಪ್ರಿಯಾ ಸಾಹು ಶೇರ್‌ ಮಾಡಿಕೊಂಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

“ಮುದುಮಲೈನಿಂದ ಮೈಸೂರಿನತ್ತ ಸಾಗುತ್ತಿದ್ದೇನೆ. ಖುಷಿಯಾಗಿ ಒಟ್ಟಿಗೇ ಊಟ ಮಾಡುತ್ತಿರುವ ಈ ಕುಟುಂಬವನ್ನು ಇದೀಗ ಕೆಲ ಹೊತ್ತಿನ ಮುಂಚೆ ಭೇಟಿ ಮಾಡಿದೆ,” ಎಂದು ಸುಪ್ರಿಯಾ ಸಾಹು ಶೇರ್‌ ಮಾಡಿಕೊಂಡಿದ್ದಾರೆ.

https://twitter.com/ShivaSwami0407/status/1651500419464724480?ref_src=twsrc%5Etfw%7Ctwcamp%5Etweetembed%7Ctwterm%5E1651500419464724480%7Ctwgr%5E310ef2bf605748c9b3f4833229211210349a8aa2%7Ctwcon%5Es1_&ref_url=https%3A%2F%2Fwww.news18.com%2Fbuzz%2Fnothing-just-a-beautiful-family-of-elephants-eating-together-in-mudumalai-national-park-7657939.html

For Latest News Updates, Join Our Whatsapp Community🚩
RELATED ARTICLES

Most Popular