ದೇಶದ ಇತರೆಡೆಗಳಂತೆ ಉರಿ ಬಿಸಿಲಿನ ಬೇಗೆಯಲ್ಲಿ ಅಕ್ಷರಶಃ ಬೆಂದು ಬಸವಳಿದ ಕಾನ್ಪುರದಲ್ಲಿ ಅಕಾಲಿಕ ಮಳೆ ಸುರಿದಿದೆ. ಮಧ್ಯಾಹ್ನ 2:30 ರ ವೇಳೆಗೆ ಮಳೆ ಹಾಗು ಮೋಡಗಳು ಜೋರಾದ ಕಾರಣ ನಗರದ ವಾತಾವರಣದಲ್ಲಿ ಕತ್ತಲೆ ಆವರಿಸಿದಂತೆ ಭಾಸವಾಗಿದೆ.
ಮಳೆಯೊಂದಿಗೆ, ಧೂಳಿನ ಗಾಳಿ ಹಾಗೂ ತಂಪಾದ ಗಾಳಿ ಬೆರೆತು ನಡು ಮಧ್ಯಾಹ್ನವೇ ರಾತ್ರಿಯಂತೆ ಆಗಿಬಿಟ್ಟಿದೆ.
ಕಾನ್ಪುರದ ವಾತಾವರಣದಲ್ಲಿನ ಈ ದಿಢೀರ್ ಬದಲಾವಣೆಯನ್ನು ಚಿತ್ರಗಳು ಹಾಗೂ ವಿಡಿಯೋಗಳ ರೂಪದಲ್ಲಿ ಸೆರೆ ಹಿಡಿದ ಸ್ಥಳೀಯರು, ಸಾಮಾಜಿಕ ಜಾಲತಾಣಗಳಲ್ಲಿ ಅವುಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಚಿತ್ರಗಳನ್ನು ಸೆರೆ ಹಿಡಿದ ಸಮಯ ಯಾವುದೆಂದು ಊಹಿಸಲು ನೆಟ್ಟಿಗರಿಗೆ ಈ ಚಿತ್ರಗಳೊಂದಿಗೆ ಸವಾಲೆಸೆಯಲಾಗಿದೆ.
कानपुर में मौसम का यू-टर्न. दोपहर 3 बजे. घना अंधेरा. तेज हवाएं और बारिश. #Weather #rain #Kanpur pic.twitter.com/ftnOKtqC0q
— Sameer Dixit (@SameerD47344170) April 24, 2023
Endsem and barish
Taki aapki dukh barish me dhul jaye🤣 #iitk #endsem #rain #kanpur pic.twitter.com/YvkrLftx6f— Nitish Kumar (@nitishk_iitk) April 24, 2023
हमारे शहर का मौसम बदल चुका है#kanpur pic.twitter.com/cSNh5nDf7r
— ऋषभ वीरेन्द्र दीक्षित (@RishabhDixit57) April 24, 2023

