ಕೋಲ್ಕತ್ತಾದ ಉಪನಗರ ರೈಲೊಂದರಲ್ಲಿ ಭಾರೀ ಜನದಟ್ಟಣೆಯ ಕಾರಣ ಬಾಗಿಲಿಗೆ ನೇತುಹಾಕಿಕೊಂಡಿದ್ದ ಪ್ರಯಾಣಿಕನೊಬ್ಬ ಸಹ ಪ್ರಯಾಣಿಕರನ್ನು ಸೊಂಟದಿಂದ ತಳ್ಳುತ್ತಿರುವ ವಿಡಿಯೋವೊಂದು ವೈರಲ್ ಆಗಿ ನೆಟ್ಟಿಗರನ್ನು ಬಿದ್ದೂ ಬಿದ್ದೂ ನಗುವಂತೆ ಮಾಡಿದೆ.
ಈತನ ಈ ಕ್ರಿಯೆಯು ಹಸ್ತಮೈಥುನ ಅಥವಾ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತೆ ಕಾಣುತ್ತಿದೆ. “ಇವೆಲ್ಲವನ್ನೂ ಇಲ್ಲೇ ಮಾಡಿಬಿಟ್ಟರೆ ಮನೆಗೆ ಹೋಗಿ ಏನು ಮಾಡುವೆ,” ಎಂದು ಪ್ರಶ್ನಿಸಿರುವ ಕ್ಯಾಪ್ಷನ್ ಹಾಕಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ.
ಮಾರ್ಚ್ನಲ್ಲಿ ಶೇರ್ ಮಾಡಲಾದ ಈ ವಿಡಿಯೋ ತುಣುಕಿಗೆ 90 ಸಾವಿರಕ್ಕೂ ಹೆಚ್ಚಿನ ಲೈಕ್ಗಳು ಸಿಕ್ಕಿವೆ. ವಿಡಿಯೋ ನೋಡಿ ನಗು ತೆಡೆದುಕೊಳ್ಳಲಾರದೇ ನೆಟ್ಟಿಗರು ಥರಾವರಿ ಮೀಮ್ಗಳನ್ನು ಕಾಮೆಂಟ್ ಮಾಡುತ್ತಿದ್ದಾರೆ.
Ye sab kuch train mai hi karega toh ghar par pochne ke baad kya karega🥴 pic.twitter.com/TaQHy7f5L4
— Fattichar Jakhmare (Fulham Fan) (@Informaticafan) April 5, 2023

