HomeInternationalWatch Video | ಭಾವುಕರನ್ನಾಗಿಸುತ್ತೆ ಮನೆಯೊಡತಿ ಸ್ಪರ್ಶಿಸಿದಾಗ ಕುರುಡು ನಾಯಿ ತೋರಿದ ಪ್ರತಿಕ್ರಿಯೆ

Watch Video | ಭಾವುಕರನ್ನಾಗಿಸುತ್ತೆ ಮನೆಯೊಡತಿ ಸ್ಪರ್ಶಿಸಿದಾಗ ಕುರುಡು ನಾಯಿ ತೋರಿದ ಪ್ರತಿಕ್ರಿಯೆ

ಶ್ರವಣದೋಷವುಳ್ಳ ಮತ್ತು ಕುರುಡು ನಾಯಿ ತನ್ನ ಮಾಲೀಕಳು ಸ್ಪರ್ಶಿಸಿದಾಗ ನೀಡುವ ಪ್ರೀತಿಯ ವಿಡಿಯೋ ವೈರಲ್​ ಆಗಿದ್ದು, ನೆಟ್ಟಿಗರನ್ನು ಭಾವುಕರನ್ನಾಗಿಸುತ್ತದೆ.

ಈಕೆ ಅಪರೂಪಕ್ಕೆ ಮನೆಗೆ ಬಂದಿದ್ದಾಳೆ. ಆದರೆ ನಾಯಿಯ ಮುಂದೆ ಆಕೆ ನಿಂತರೂ ಅದಕ್ಕೆ ತಿಳಿಯುವುದಿಲ್ಲ.ಕೆಲ ಸೆಕೆಂಡ್​ಗಳವರೆಗೆ ನಾಯಿ ಸುಮ್ಮನೆ ಇರುತ್ತದೆ. ನಂತರ ಮಹಿಳೆ ನಾಯಿಯನ್ನು ಮುಟ್ಟಿದ್ದೇ ತಡ ಅದು ಖುಷಿಯಿಂದ ಕುಣಿದಾಡುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತನ್ನ ಬಾಲವನ್ನು ಅಲ್ಲಾಡಿಸುತ್ತಾ ತಕ್ಷಣವೇ ಜಿಗಿಯಲು ಪ್ರಾರಂಭಿಸುತ್ತದೆ. ಅದಕ್ಕೆ ಏನು ಮಾಡಬೇಕು ಎಂದು ತಿಳಿಯದೇ ಎಲ್ಲೆಂದರಲ್ಲಿ ಉಲ್ಲಾಸದಿಂದ ತಿರುಗಾಡುತ್ತದೆ ಮತ್ತು ಆಟವಾಡಲು ಶೂ ತರುತ್ತದೆ. ಈ ವಿಡಿಯೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.

https://youtu.be/_xbwTWitNBI

For Latest News Updates, Join Our Whatsapp Community🚩
RELATED ARTICLES

Most Popular